ನೀವು ಅಂಗಡಿಗಳಲ್ಲಿ ಬಿರಿಯಾನಿ ಖರೀದಿಸಿ ತಿಂದರೂ ಅಥವಾ ಮನೆಯಲ್ಲಿ ಬಿರಿಯಾನಿ ತಯಾರಿಸಿ ತಿಂದರೂ ಎರಡರ ರುಚಿಯಲ್ಲೂ ವ್ಯತ್ಯಾಸ ಇರುತ್ತದೆ. ಮನೆಯಲ್ಲಿ ಮಾಡುವ ಬಿರಿಯಾನಿ ಹೋಟೆಲ್ ಟೆಸ್ಟ್ ನೀಡುವುದಿಲ್ಲ. ಇದಕ್ಕೆ ಕಾರಣ ಅವರು ಸೇರಿಸುವ ವಿಶಿಷ್ಟ ಮಸಾಲೆ. ಅಷ್ಟಕ್ಕೂ ಬಿರಿಯಾನಿಗೆ ಸೇರಿಸುವ ಮಸಾಲೆ ಪುಡಿಯನ್ನು ಹೇಗೆ ಮಾಡಬೇಕೆಂದು ಇಂದು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ.