ವೀಳ್ಯದೆಲೆಯನ್ನು ಕುದಿಯುವ ನೀರಿಗೆ ಹಾಕಿ ಸ್ವಲ್ಪ ಸಮಯದ ಬಳಿಕ ಅದರಲ್ಲಿ ಮುಖ ತೊಳೆದರೆ ಬೆಳ್ಳಗಾಗುತ್ತದೆ. ಆದರೆ ಹೆಚ್ಚು ಬಾರಿ ಹೀಗೆ ಮಾಡಿದರೆ ಮುಖ ಒಣಗಬಹುದು. ಅಷ್ಟು ಮಾತ್ರವಲ್ಲದೆ, ಸುಟ್ಟ ಗಾಯಕ್ಕೂ ಇದರಿಂದ ಪ್ರಯೋಜನವಿದೆ. ಸ್ವಲ್ಪ ವೀಳ್ಯದೆಲೆಯನ್ನು ರುಬ್ಬಿ ನಂತರ ಜೇನುತುಪ್ಪ ಬೆರೆಸಿ ಸುಟ್ಟ ಜಾಗಕ್ಕೆ ಹಚ್ಚಿಕೊಳ್ಳಬೇಕು ಇದರಿಂದ ಉರಿ ಕಡಿಮೆಯಾಗುತ್ತದೆ.