Honeymoon Places: ಡಿಸೆಂಬರ್​ನಲ್ಲಿ ಹನಿಮೂನ್​ ಹೋಗೋಕೆ ಈ ಸ್ಥಳಗಳೇ ಬೆಸ್ಟ್​!

Winter Honeymoon Place: ಸಾಮಾನ್ಯವಾಗಿ ಚಳಿಗಾಲ ಶುರುವಾದರೆ ಮದುವೆ ಸೀಸನ್ ಕೂಡ ಶುರುವಾಗುತ್ತದೆ. ಅದೇ ಸಮಯದಲ್ಲಿ, ಚಳಿಗಾಲದ ವಿವಾಹದ ನಂತರ, ಹೆಚ್ಚಿನ ದಂಪತಿಗಳು ಹನಿಮೂನ್ ಹೋಗಲು ಇಷ್ಟಪಡುತ್ತಾರೆ.ಭಾರತದಲ್ಲಿ ಈ ಸಮಯದಲ್ಲಿ ಹನಿಮೂನ್ ಹೋಗಲು ಸೂಟ್ ಆಗುವ ಸ್ಥಳಗಳ ಲಿಸ್ಟ್ ಇಲ್ಲಿದೆ.

First published: