Hair Care: ಕೂದಲು ಉದುರುವುದನ್ನು ತಡೆಯಲು ವಿಟಮಿನ್ E ಕ್ಯಾಪ್ಸುಲ್ ಅನ್ನು ಹೀಗೆ ಬಳಸಿ
Vitamin E Capsule: ಬೇಸಿಗೆಯಲ್ಲಿನ ವಿಪರೀತ ಬಿಸಿಲು ತ್ವಚೆಗೆ ಮಾತ್ರವಲ್ಲ, ಕೂದಲಿಗೂ ಹಾನಿ ಮಾಡುತ್ತದೆ. ದುಬಾರಿ ಶ್ಯಾಂಪೂಗಳು ಮತ್ತು ಕಂಡಿಷನರ್ ಗಳು ಕೂದಲಿನ ಸಮಸ್ಯೆಗಳನ್ನು ಸರಿ ಮಾಡುವುದಿಲ್ಲ. ಅದರಲ್ಲೂ ಕೂದಲು ಉದುರುವ ಸಮಸ್ಯೆಗೆ ಸಿಂಪಲ್ ವಿಧಾನ ಬಳಸುವುದು ಉತ್ತಮ. ಅದುವೇ ವಿಟಮಿನ್ ಇ ಕ್ಯಾಪ್ಸುಲ್ಸ್. ಈ ಒಂದು ಕ್ಯಾಪ್ಸುಲ್ ಕೂದಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದನ್ನು ಕೂದಲಿಗೆ ಹೇಗೆ ಬಳಸುವುದು ಎಂದು ತಿಳಿಯಿರಿ.
ಕೂದಲು ಹೆಚ್ಚಾಗಿ ಉದುರುತ್ತಿದ್ದರೆ ಚಿಂತಿಸಬೇಡಿ. ಏಳು ಅಥವಾ ಎಂಟು ವಿಟಮಿನ್ ಇ ಕ್ಯಾಪ್ಸುಲ್ ಗಳನ್ನು ಕತ್ತರಿಸಿ ಮತ್ತು ಒಂದು ಬಟ್ಟಲಿಗೆ ಎಣ್ಣೆಯನ್ನು ಹಿಂಡಿ. ಈಗ ಎರಡು ಚಮಚ ಅಲೋವೆರಾ ಸೇರಿಸಿ. ಈ ಮಿಶ್ರಣವನ್ನು ಕೂದಲಿನ ಬೇರಿನಿಂದ ತುದಿಯವರೆಗೆ ಚೆನ್ನಾಗಿ ಹಚ್ಚಿ.
2/ 7
ನಂತರ ಮಸಾಜ್ ಮಾಡಿ. ಅರ್ಧ ಘಂಟೆಯ ನಂತರ, ಶಾಂಪೂ ಬಳಸಿ ಸ್ನಾನ ಮಾಡಿ. ಕೂದಲು ಉದುರುವ ಸಮಸ್ಯೆ ತಕ್ಷಣವೇ ಕಡಿಮೆಯಾಗುತ್ತದೆ. ಕೂದಲಿನ ಬೇರು ಬಲವಾಗಿರುತ್ತದೆ. ವಾರದಲ್ಲಿ ಮೂರು ದಿನ ಈ ಮಿಶ್ರಣವನ್ನು ಬಳಸಿ.
3/ 7
ಕ್ಯಾಪ್ಸುಲ್ ಅನ್ನು ಕತ್ತರಿಸಿ ಎಣ್ಣೆಯನ್ನು ಕೈಯಲ್ಲಿ ತೆಗೆದುಕೊಂಡು ಕೂದಲಿನ ಬೇರುಗಳ ಮೇಲೆ ಚೆನ್ನಾಗಿ ಮಸಾಜ್ ಮಾಡಿ. ತುದಿಗಳಿಗೆ ಮಸಾಜ್ ಮಾಡಿ. ವಾರದಲ್ಲಿ ಮೂರು ದಿನ ರಾತ್ರಿ ಈ ಕ್ಯಾಪ್ಸುಲ್ನಿಂದ ಮಸಾಜ್ ಮಾಡಿ ಮತ್ತು ಬೆಳಿಗ್ಗೆ ಶಾಂಪೂ ಬಳಸಿ ನಿಮ್ಮ ತಲೆಯನ್ನು ತೊಳೆಯಿರಿ.
4/ 7
ಈ ಕ್ಯಾಪ್ಸುಲ್ ಅನ್ನು ನಿಮ್ಮ ನೆಚ್ಚಿನ ಎಣ್ಣೆಯ ಜೊತೆ ಬೆರಸಿ ಮಸಾಜ್ ಮಾಡಬಹುದು. ಇದು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹಾನಿಗೊಳಗಾದ ಅಥವಾ ಸುಕ್ಕುಗಟ್ಟಿದ ಕೂದಲಿಗೆ ಒಳ್ಳೆಯದು.
5/ 7
ಒಂದು ಮೊಟ್ಟೆಯನ್ನು ಬಾದಾಮಿ ಎಣ್ಣೆ ಮತ್ತು ನಾಲ್ಕರಿಂದ ಐದು ವಿಟಮಿನ್ ಇ ಕ್ಯಾಪ್ಸುಲ್ ಗಳೊಂದಿಗೆ ಬೆರೆಸಿ ಹೇರ್ ಪ್ಯಾಕ್ ತಯಾರಿಸಿ. ಅದನ್ನು ನಿಮ್ಮ ಕೂದಲಿಗೆ ಹಚ್ಚಿ. 30 ನಿಮಿಷಗಳ ಕಾಲ ಬಿಡಿ ಮತ್ತು ಶಾಂಪೂ ಮಾಡಿ.
6/ 7
ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ. ವಿಟಮಿನ್ ಇ ಅನ್ನು ನೇರವಾಗಿ ನೆತ್ತಿಗೆ ಹಚ್ಚುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಕೂದಲು ಬೆಳವಣಿಗೆಯ ಸಹಾಯ ಮಾಡುತ್ತದೆ
7/ 7
ಮೊಸರು, ಜೇನುತುಪ್ಪ ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ಶಾಂಪೂ ಬಳಸಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ. ಈ ಕ್ಯಾಪ್ಸುಲ್ ಕೂದಲಿನ ಸಮಸ್ಯೆಗಳಿಗೆ ಪರಿಹಾರವಾಗಿದೆ.
First published:
17