Travel Places: ಮೈದುಂಬಿ ಹರಿಯುತ್ತಿರುವ ಈ ಸುಂದರ ಜಲಪಾತಗಳನ್ನು ನೀವೂ ಕಣ್ತುಂಬಿಕೊಳ್ಳಿ

Best Waterfalls in India: ಪ್ರವಾಸಕ್ಕೆ ಹೋಗುವಾಗ ಸುಂದರ ಪ್ರಾಕೃತಿಕ ಸ್ಥಳಗಳನ್ನು ಆಯ್ಕೆ ಮಾಡುವುದು ಸಾಮಾನ್ಯ. ಜಲಪಾತಗಳು, ನದಿಗಳು, ತೊರೆಗಳು, ಸಮುದ್ರಗಳು ಇತ್ಯಾದಿಗಳನ್ನು ಒಳಗೊಂಡಿರುವ ಪ್ರದೇಶಗಳಿಗೆ ಹೆಚ್ಚು ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ನಿಮಗೆ ಭಾರತದಲ್ಲಿ ಎಂಜಾಯ್ ಮಾಡಬಹುದಾದ ಕೆಲ ಜಲಪಾತಗಳ ಲಿಸ್ಟ್ ಇಲ್ಲಿದ್ದು, ಒಮ್ಮೆ ವಿಸಿಟ್ ಮಾಡಿ.

First published: