Tips For Silk Saree: ರೇಷ್ಮೆ ಸೀರೆ ಇಷ್ಟ, ಆದ್ರೆ ಅದನ್ನ ಸೇಫಾಗಿಡೋದು ಕಷ್ಟಾನಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಸೀರೆ ಅಂದ್ರೆ ಯಾವ ಮಹಿಳೆಯರಿಗೆ ಇಷ್ಟ ಇಲ್ಲ ಹೇಳಿ. ನಿಮ್ ಜೊತೆ ರೇಷ್ಮೆ ಸೀರೆ ಇದ್ಯಾ? ಅದನ್ನು ಯಾವ ರೀತಿಯಾಗಿ ಮೇಂಟೇನ್​ ಮಾಡ್ಬೇಕು ಅಂತ ತಿಳಿದುಕೊಳ್ಳಿ.

First published:

  • 17

    Tips For Silk Saree: ರೇಷ್ಮೆ ಸೀರೆ ಇಷ್ಟ, ಆದ್ರೆ ಅದನ್ನ ಸೇಫಾಗಿಡೋದು ಕಷ್ಟಾನಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ಸೀರೆ ಅಂದ್ರೆ ಯಾವ ಮಹಿಳೆಗೆ ಇಷ್ಟ ಇಲ್ಲ ಹೇಳಿ? ಅದ್ರಲ್ಲೂ ರೇಷ್ಮೆ ಸೀರೆ ಅಂದ್ರೆ ಅದೆಷ್ಟೋ ಜನರಿಗೆ ಪಂಚಪ್ರಾಣವಿರುತ್ತದೆ. ಮದುವೆ ಸಮಾರಂಭಗಳಲ್ಲಿ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ಈ ಸೀರೆಯನ್ನು ಉಟ್ಟುಕೊಂಡ್ರೆ ಅದರ ಟ್ರೆಂಡೇ ಬೇರೆ ಬಿಡಿ.

    MORE
    GALLERIES

  • 27

    Tips For Silk Saree: ರೇಷ್ಮೆ ಸೀರೆ ಇಷ್ಟ, ಆದ್ರೆ ಅದನ್ನ ಸೇಫಾಗಿಡೋದು ಕಷ್ಟಾನಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ಇನ್ನು ಈ ಸೀರೆಯನ್ನು ಯಾವ ರೀತಿಯಾಗಿ ಕಾಳಜಿವಹಿಸಬೇಕು ಅಂತ ತಿಳಿಯೋಣ. ಈ ಸೀರೆಯನ್ನು ವಾಶ್​ ಮಾಡ್ಬೇಕಾದ್ರೆ ಹುಷಾರಾಗಿರಬೇಕು. ಜಾಸ್ತಿಯಾಗಿ ಹಿಂಡಬಾರದು. ಬಿಸಿಲಿನಲ್ಲಿ ಅರ್ಧಗಂಟೆ ಒಣಗಿದರೆ ಸಾಕು. ಇನ್ನು ಒಳಾಂಗಣದಲ್ಲಿ ಒಣಗಿಸಿ. ಇಲ್ಲದಿದ್ದಲ್ಲಿ ಮಾಸಿ ಹೋಗುವ ಚಾನ್ಸಸ್​ ಇರುತ್ತೆ.

    MORE
    GALLERIES

  • 37

    Tips For Silk Saree: ರೇಷ್ಮೆ ಸೀರೆ ಇಷ್ಟ, ಆದ್ರೆ ಅದನ್ನ ಸೇಫಾಗಿಡೋದು ಕಷ್ಟಾನಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ರೇಷ್ಮೆ ಸೀರೆಯನ್ನು ಯಾವುದೇ ಕಾರಣಕ್ಕೂ ಎಲ್ಲಾ ಬಟ್ಟೆಗಳನ್ನು ಇಡುವ ಹಾಗೆ ಇಡಬೇಡಿ. ಹ್ಯಾಂಗರ್​ ಬಳಸಿ. ಇದರಿಂದ ಅದೆಷ್ಟೇ ವರ್ಷಗಳಾದ್ರೂ ಹೊಸ ರೀತಿಯ ಸೀರೆಯ ರೀತಿ ಕಾಣಿಸುತ್ತದೆ.

    MORE
    GALLERIES

  • 47

    Tips For Silk Saree: ರೇಷ್ಮೆ ಸೀರೆ ಇಷ್ಟ, ಆದ್ರೆ ಅದನ್ನ ಸೇಫಾಗಿಡೋದು ಕಷ್ಟಾನಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ನಿಮ್ಮ ಕೈಯಿಂದ ವಾಶ್​ ಮಾಡಿ. ವಾಶಿಂಗ್​ ಮೆಷಿನ್​ಗೆ ಹಾಕ್ಬೇಡಿ ಮತ್ತು ಬ್ರೆಶ್​ ಯೂಸ್​ ಮಾಡ್ಬೇಡಿ. ಇದರಿಂದ ನಿಮ್ಮ ಸೀರೆ ಬೇಗ ಹಾಳು ಆಗುವ ಸಾಧ್ಯತೆ ಹೆಚ್ಚು.

    MORE
    GALLERIES

  • 57

    Tips For Silk Saree: ರೇಷ್ಮೆ ಸೀರೆ ಇಷ್ಟ, ಆದ್ರೆ ಅದನ್ನ ಸೇಫಾಗಿಡೋದು ಕಷ್ಟಾನಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ರವಿಕೆಗೆ ಮಾತ್ರ ಸೆಂಟ್​ ಹಾಕಿ. ಸೀರೆಗೆ ಯಾವುದೇ ಕಾರಣಕ್ಕೂ ಸುಗಂಧ ದ್ರವ್ಯಗಳನ್ನು ಬಳಸಬೇಡಿ. ಇದರಿಂದ ಆಗುವ ಕಲೆಗಳು ಮಾಯವಾಗೋದೇ ಇಲ್ಲ. ಆದಷ್ಟು ತಪ್ಪಿಸಿ.

    MORE
    GALLERIES

  • 67

    Tips For Silk Saree: ರೇಷ್ಮೆ ಸೀರೆ ಇಷ್ಟ, ಆದ್ರೆ ಅದನ್ನ ಸೇಫಾಗಿಡೋದು ಕಷ್ಟಾನಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ಒಂದುವೇಳೆ ನಿಮ್ಮ ರೇಷ್ಮೆ ಸೀರೆಗೆ ಏನಾದ್ರೂ ಕಲೆ ಅಥವಾ ಶಿಲೇಂದ್ರಗಳಾಗಿದ್ರೆ ಅದಕ್ಕೆ ಯಾವುದೇ ಡಿಟರ್ಜೆಂಟ್​ ಬಳಸದೇ ಕಹಿಬೇವನ್ನು ಬಳಸಿ. ಇದರ ರಸವನ್ನು ಹಾಕಿ ಚೆನ್ನಾಗಿ ಆ ಜಾಗ ಉಜ್ಜಿ. ಅಟೋಮ್ಯಾಟಿಕ್​ ಆ ಕಲೆ, ಶಿಲೇಂದ್ರಗಳು ಮಾಯವಾಗುತ್ತದೆ.

    MORE
    GALLERIES

  • 77

    Tips For Silk Saree: ರೇಷ್ಮೆ ಸೀರೆ ಇಷ್ಟ, ಆದ್ರೆ ಅದನ್ನ ಸೇಫಾಗಿಡೋದು ಕಷ್ಟಾನಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ಗೊತ್ತಾಯ್ತಲ್ವಾ ನಿಮ್ಮ ರೇಷ್ಮೆ ಸೀರೆಗಳನ್ನು ಯಾವ ರೀತಿಯಾಗಿ ಯೂಸ್​ ಮಾಡಬೇಕು ಅಂತ. ಮೇಲಿನ ಎಲ್ಲಾ ಸಲಹೆಗಳನ್ನು ಪಾಲನೆ ಮಾಡೋದ್ರಿಂದ ನಿಮ್ಮ ಸೀರೆ ಯಾವಾಗಲೂ ಪಳ ಪಳ ಎಂದು ಹೊಳೆಯುತ್ತಾ ಇರುತ್ತದೆ.

    MORE
    GALLERIES