ಹಸಿ ಮಾವು: ಹಸಿ ಮಾವಿನ ಹಣ್ಣಿನ ಸಹಾಯದಿಂದ ಚರ್ಮವನ್ನು ಶಾಖದಿಂದ ರಕ್ಷಿಸಬಹುದು. ಬೆವರುವಿಕೆಯನ್ನು ಕಡಿಮೆ ಮಾಡಬಹುದು. ಇದನ್ನು ಬಳಸಲು, ಮುನ್ನ ನೀವು ಮಾವಿನಕಾಯಿಯನ್ನು ಗ್ಯಾಸ್ನಲ್ಲಿ ಹುರಿಯಿರಿ. ತಣ್ಣಗಾದ ನಂತರ, ಅದನ್ನು ಹೊರತೆಗೆದು ಫ್ರಿಜ್ನಲ್ಲಿ ಇರಿಸಿ. ಮತ್ತೆ ಅದು ತಣ್ಣಗಾದ ನಂತರ ಅದರ ತಿರುಳನ್ನು ದೇಹಕ್ಕೆ ಹಚ್ಚಬೇಕು. (7 home remedies helps to reduce prickly heat)