Natural Moisturizer: ನಿಮ್ಮ ಮನೆಯಲ್ಲಿಯೇ ಇದೆ ಒಣ ಚರ್ಮಕ್ಕೆ ಮಾಯಿಶ್ಚರೈಸರ್​ಗಳು

Best natural moisturizer for winter: ಚಳಿಗಾಲದಲ್ಲಿ ಸತ್ತ ಚರ್ಮದ ಕೋಶಗಳು ಬೆಳೆಯಲು ಪ್ರಾರಂಭಿಸುತ್ತವೆ, ಇದರಿಂದಾಗಿ ಅನೇಕ ಜನರ ಚರ್ಮವು ಚಳಿಗಾಲದಲ್ಲಿ ಒಣಗಿ ಹೋಗುತ್ತದೆ ಮತ್ತು ಕಾಂತಿ ಕಡಿಮೆ ಆಗುತ್ತದೆ. ಇದರಿಂದಾಗಿ ಚರ್ಮವು ಹೆಚ್ಚಾಗಿ ಬಿರುಕು ಬಿಡಲು ಪ್ರಾರಂಭವಾಗುತ್ತದೆ, ಅದಕ್ಕೆ ಮಾಯಿಶ್ಚರೈಸರ್ ಬಳಕೆ ಮಾಡಬೇಕು. ಆದರೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳ ಬದಲಾಗಿ ಮನೆಯಲ್ಲಿಯೇ ಈ ವಸ್ತುಗಳನ್ನು ಮಾಯಿಶ್ಚರೈಸರ್ ಆಗಿ ಬಳಕೆ ಮಾಡಿ.

First published: