Immunity Booster: ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇದನ್ನು ಕುಡಿಯಿರಿ ಸಾಕು

Health is Wealth: ಶಕ್ತಿ ಕಡಿಮೆ ಅನಿಸುತ್ತಿದೆಯೇ? ನೀವು ಬೆಲ್ಲ ಮತ್ತು ನೀರನ್ನು ಏಕೆ ಪ್ರಯತ್ನಿಸಬಾರದು. ಹವದು, ಬೆಲ್ಲ ಮತ್ತು ಬೆಚ್ಚಗಿನ ನೀರು ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಬೆಲ್ಲವು ಸಂಕೀರ್ಣವಾದ ಕಾರ್ಬೋಹೈಡ್ರೇಟ್ ಆಗಿರುವುದರಿಂದ ದೇಹಕ್ಕೆ ದೀರ್ಘಾವಧಿಯವರೆಗೆ ಶಕ್ತಿಯನ್ನು ತಕ್ಷಣವೇ ಪೂರೈಸುತ್ತದೆ. ಆದ್ದರಿಂದ, ನೀವು ನೈಸರ್ಗಿಕ, ಸಸ್ಯ-ಆಧಾರಿತ ವಿಧಾನವನ್ನು ಬಳಸುವುದರೊಂದಿಗೆ ಫಿಟ್ ಆಗಿ ಉಳಿಯಲು ಮಾರ್ಗಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ಮಾರ್ಗ.

First published: