Pest Control Ideas: ಜಿರಳೆ ಕಾಟ ಕಡಿಮೆ ಮಾಡ್ಬೇಕು ಅಂದ್ರೆ ಈ ಸೂಪರ್ ಹ್ಯಾಕ್ಸ್​ ಟ್ರೈ ಮಾಡಿ

Home Remedies To Control Cockroaches: ಜಿರಳೆಗಳು ಮನೆಯ ಅನೇಕ ಸ್ಥಳಗಳಲ್ಲಿ ಮತ್ತು ಮೂಲೆಗಳಲ್ಲಿ ಕಂಡುಬರುತ್ತವೆ. ಮಾನ್ಸೂನ್ ಅಥವಾ ಚಳಿಗಾಲದ ಸಮಯದಲ್ಲಿ ಈ ಸಮಸ್ಯೆ ತಲೆನೋವಿಗೆ ಕಾರಣವಾಗುತ್ತದೆ. ಆದರೆ ಜಿರಳೆಗಳನ್ನು ತೊಡೆದುಹಾಕಲು ಕೆಲವು ಮನೆಮದ್ದುಗಳನ್ನು ಬಳಸಬಹುದು.

First published: