Jaundice: ಈ ಮನೆಮದ್ದುಗಳನ್ನು ಬಳಸಿ ಜಾಂಡೀಸ್​ಗೆ ಹೇಳಿ ಬೈ ಬೈ

Home Remedies For Jaundice: ಜಾಂಡೀಸ್ ಸಮಸ್ಯೆಯನ್ನು ವೈದ್ಯಕೀಯ ಭಾಷೆಯಲ್ಲಿ ಹೆಪಟೈಟಿಸ್ ಎಂದು ಕೂಡ ಕರೆಯುತ್ತಾರೆ. ಕಣ್ಣುಗಳು ಹಳದಿಯಾಗುತ್ತದೆ. ಈ ಜಾಂಡೀಸ್ ಬಂದಾಗ ಜನರು ಹೆದರುವುದು ಸಹಜ. ಆದರೆ ಕೆಲವೊಂದು ಆಹಾರಗಳು ನಮಗೆ ಪರಿಹಾರ ನೀಡುತ್ತದೆ. ಅವುಗಳನ್ನು ಕುಡಿಯುವುದರಿಂದ ಅಥವಾ ತಿನ್ನುವುದರಿಂದ ಜಾಂಡೀಸ್ಗೆ ಪರಿಹಾರ ಪಡೆಯಬಹುದು.

First published: