Fruits For Heart: ನಿಮ್ಮ ಹೃದಯ ಸೇಫ್ ಆಗಿರ್ಬೇಕು ಅಂದ್ರೆ ಈ ಹಣ್ಣುಗಳನ್ನು ಪ್ರತಿದಿನ ತಿನ್ನಿ

Best Fruits for Heart Health: ಜಗತ್ತಿನಲ್ಲಿ ಹೃದಯದ ಸಮಸ್ಯೆಯಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಿದೆ. ಚಿಕ್ಕ ವಯಸ್ಸಿನ ಯುವಕರು ಸಹ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ, ನಾವು ಹೃದಯದ ಕಾಳಜಿವಹಿಸುವುದು ಬಹಳ ಮುಖ್ಯವಾಗುತ್ತದೆ. ಅದಕ್ಕೆ ನಮಗೆ ಕೆಲ ಹಣ್ಣುಗಳು ಸಹಾಯ ಮಾಡುತ್ತದೆ. ಆ ಹಣ್ಣುಗಳ ಲಿಸ್ಟ್ ಇಲ್ಲಿದೆ.

First published: