Weight Loss Tips: ವ್ಯಾಯಾಮ ಮಾಡೋ ಮುನ್ನ ಈ ಆಹಾರ ತಿಂದ್ರೆ ಕೊಬ್ಬು ಬೇಗ ಕರಗುತ್ತೆ

Foods to Eat Before Exercising: ನಿಮ್ಮ ದೇಹವು ನಿಮ್ಮ ಆರೋಗ್ಯಕ್ಕಾಗಿ ಆಹಾರದಿಂದ ಕ್ಯಾಲೊರಿಗಳನ್ನು ಬಳಸುತ್ತದೆ. ದೇಹವು ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಗಾಗಿ ಮಾತ್ರ ಬಳಸುತ್ತದೆ ಎಂದು ನಂಬಿದ್ದೇವೆ. ವಾಸ್ತವವಾಗಿ ಸ್ನಾಯು ಮತ್ತು ಕೊಬ್ಬು ಎರಡನ್ನೂ ಇಂಧನ ಮೂಲವಾಗಿ ಬಳಸುತ್ತವೆ. ಹಾಗಾಗಿ ನೀವು ತೂಕ ಇಳಿಸಲು ವ್ಯಾಯಾಮ ಮಾಡುವ ಮುನ್ನ ಈ ಆಹಾರಗಳನ್ನು ಸೇವಿಸಬೇಕಂತೆ.

First published: