Foods For Eye: ಕಣ್ಣಿನ ಆರೋಗ್ಯಕ್ಕೆ ಪ್ರತಿದಿನ ಈ ಆಹಾರಗಳನ್ನು ತಿನ್ನಿ

Best Foods For Eye: ಕರೋನಾ ಲಾಕ್‌ಡೌನ್ ಬಂದಾಗಿನಿಂದ, ಅನೇಕ ಜನರಲ್ಲಿ ಡಿಜಿಟಲ್ ಅಭ್ಯಾಸಗಳು ಹೆಚ್ಚಿವೆ. ಮಕ್ಕಳಿಂದ ಹಿಡಿದು ಹದಿಹರೆಯದವರವರೆಗೆ ಕಂಪ್ಯೂಟರ್ ಮತ್ತು ಸೆಲ್ ಫೋನ್‌ಗಳ ಮುಂದೆ ಹೆಚ್ಚು ಸಮಯ ಕಳೆಯುತ್ತಾರೆ. ಈ ರೀತಿ ಆದಾಗ ಕಣ್ಣಿನ ಸಮಸ್ಯೆ ಬರುತ್ತದೆ. ನಿಮ್ಮ ಕಣ್ಣಿನ ಆರೋಗ್ಯ ಹೆಚ್ಚಿಸಲು ಕೆಲ ಆಹಾರಗಳ ಲಿಸ್ಟ್ ಇಲ್ಲಿದೆ.

First published: