Fashion Tips: ಈ ಸಂಕ್ರಾಂತಿ ಹಬ್ಬಕ್ಕೆ ಹೊಸಾ ಫ್ಯಾಷನ್ ಸಾಂಪ್ರದಾಯಿಕ ಉಡುಗೆಗಳು ಬಂದಿವೆ, ನೋಡಿ
Dressing Tips: ಇನ್ನೇನು ಸಂಕ್ರಾಂತಿ ಹಬ್ಬ ಹತ್ತಿರ ಬಂದಿದೆ. ವರ್ಷದ ಮೊದಲನೆಯ ಹಬ್ಬವನ್ನು ಹೊಸ ಬಟ್ಟೆಯನ್ನು ಧರಿಸಿ ಮಿಂಚಬಹುದು. ಈ ಹಬ್ಬಕ್ಕೆ ನೀವು ಯಾವ್ಯಾವ ಬಟ್ಟೆಗಳನ್ನು ಟ್ರೈ ಮಾಡಬಹುದು ಎಂಬುದು ಇಲ್ಲಿದೆ.
ಹೆಂಗಳೆಯರಿಗೆ ಯಾವುದೇ ಹಬ್ಬ ಬಂದರೂ ಸಹ ಹೊಸ ಹೊಸ ವಿಧದ ಬಟ್ಟೆಗಳು ಬರುತ್ತದೆ. ಈ ಹಬ್ಬಕ್ಕೆ ಧರಿಸಿದ ಬಟ್ಟೆಗಳನ್ನು ಮುಂದಿನ ಹಬ್ಬಕ್ಕೆ ಧರಿಸುವುದಿಲ್ಲ.
2/ 6
ಟಾಪ್ಸ್ - ಪಲಾಝೋ ಪ್ಯಾಂಟ್: ಪಿಂಕ್ ಟಾಪ್ಸ್ ಮತ್ತು ಪಲಾಝೋ ಪ್ಯಾಂಟ್ ಒಳ್ಳೆಯ ಲುಕ್ ನೀಡುತ್ತದೆ. ಈ ಡ್ರೆಸ್ ಗ್ರ್ಯಾಂಡ್ ಆಗಿರುವುದರಿಂದ ಹಬ್ಬದ ಸೀಸನ್ ನಲ್ಲಿ ಧರಿಸುವುದು ಉತ್ತಮ. ಉಡುಗೆಗೆ ಸರಿಹೊಂದುವ ಬಿಡಿಭಾಗಗಳನ್ನು ಆಭರಣಗಳನ್ನು ಧರಿಸಿದರೆ ಇನ್ನೂ ಸುಂದರವಾಗಿ ಕಾಣಬಹುದು.
3/ 6
ಹಸಿರು ಸೀರೆ: ಹಸಿರು ಸೀರೆಯಲ್ಲಿ ಹೆಣ್ಣು ಮಕ್ಕಳು ತುಂಬಾ ಸುಂದರವಾಗಿದ್ದಾರೆ. ಇದಕ್ಕೆ ಕ್ಲೋಸ್ಡ್ ನೆಕ್ ಜಾಕೆಟ್ ಧರಿಸಿದರೆ ಸೂಪರ್ ಲುಕ್ ಬರುತ್ತದೆ.
4/ 6
ಲಂಗ ದಾವಣಿ: ಲಂಗ ದಾವಣಿ ನಮ್ಮ ಸಾಂಪ್ರದಾಯಿಕ ಉಡುಗೆ. ಎಷ್ಟೇ ಮಾಡರ್ನ್ ಡ್ರೆಸ್ ಆಗಿದ್ದರೂ ಲಂಗ ದಾವಣಿ ಹಾಕಿಕೊಂಡಾಗ ಬರುವ ಸೌಂದರ್ಯ ವಿಭಿನ್ನ. ಹಾಗಾಗಿ ಹಬ್ಬಕ್ಕೆ ಇದು ಉತ್ತಮ ಆಯ್ಕೆ.
5/ 6
ಸ್ಕರ್ಟ್ ಮತ್ತು ಟಾಪ್: ಈ ಸ್ಕರ್ಟ್ ಮತ್ತು ಟಾಪ್ ಹಬ್ಬಕ್ಕೆ ವಿಭಿನ್ನ ಲುಕ್ ನೀಡುತ್ತದೆ. ನೀಲಿ ಸ್ಕರ್ಟ್ ಮತ್ತು ಅದಕ್ಕೆ ಹೊಂದುವ ಬಿಳಿ ಶರ್ಟ್ ತುಂಬಾ ಸೂಕ್ತವಾಗಿರುತ್ತದೆ. ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಮಿಶ್ರಣ ಎನ್ನಬಹುದು.
6/ 6
ಕುರ್ತಾ: ಹಬ್ಬ ಹರಿದಿನಗಳಲ್ಲಿ ಸೀರೆಯನ್ನು ಉಡಲು ಇಷ್ಟಪಡದ ಮಹಿಳೆಯರು ತಮ್ಮ ಮೊದಲ ಆಯ್ಕೆಯಾಗಿ ಕುರ್ತಾ ಹಾಕುತ್ತಾರೆ. ಇದು ಅತ್ಯುತ್ತಮ ಆಯ್ಕೆಯಾಗಿದೆ. ಸರಳ ಮತ್ತು ಸೊಗಸಾದ ಈ ಡ್ರೆಸ್ ನಿಮಗೂ ಇಷ್ಟ ಆಗಿದ್ದರೆ ಟ್ರೈ ಮಾಡಿ ನೋಡಿ.