Bridal Hairstyle: ಮದುಮಗಳ ಹೇರ್​ ಸ್ಟೈಲ್​ಗೆ ಗುಲಾಬಿ ಟಚ್, ಹೂವಿನಿಂದ ಕೇಶವಿನ್ಯಾಸದ ಟಿಪ್ಸ್

ಮದುಮಗಳು ಮದುವೆಯಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರಬೇಕೆಂದು ಬಯಸುತ್ತಾರೆ. ಲೆಹೆಂಗಾ, ಶೂ, ಮೇಕಪ್ ಎಲ್ಲವೂ ಬೆಸ್ಟ್ ಆಗಿರಬೇಕೆಂದು ಬಯಸುತ್ತಾಳೆ. ಈ ಸಂದರ್ಭದಲ್ಲಿ ಕೇಶವಿನ್ಯಾಸವನ್ನು ನಿರ್ಲಕ್ಷಿಸುವುದು ಹೇಗೆ? ನಿಮ್ಮ ವಿಶೇಷ ದಿನಕ್ಕಾಗಿ ನೀವು ಆಯ್ಕೆ ಮಾಡಬಹುದಾದ ಕೆಲವು ವಧುವಿನ ಕೇಶವಿನ್ಯಾಸ ಆಯ್ಕೆಗಳ ಬಗ್ಗೆ ತಿಳಿಯಿರಿ.

First published: