ಮೂಳೆ ನೋವಿನಿಂದ ಬಳಲುತ್ತಿದ್ದೀರಾ? ಈಗಂತೂ ಮೂಳೆ ನೋವು ದೊಡ್ಡ ಸಮಸ್ಯೆಯಾಗಿದೆ. ಚಿಕನ್ ಗುಣ್ಯ ಬಂದ ನಂತರವಂತೂ ಇಂದಿಗೂ ಮೂಳೆ ನೋವಿನಿಂದ ಬಳಲುತ್ತಿರುವವರು ಹಲವರಿದ್ದಾರೆ. ಅಷ್ಟೇ ಏಕೆ ಪ್ರಾಯಸ್ಥರು ಮಾತ್ರವಲ್ಲ, ಸಣ್ಣ ಮಕ್ಕಳು ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವರ್ಕ್ ಫ್ರಂ ಹೋಮ್ ಬಂದ ನಂತರವಂತೂ ಈ ಮೂಳೆ ನೋವಿನ ಸಮಸ್ಯೆ ಬಹುತೇಕರಲ್ಲಿ ಕಾಣಿಸಿಕೊಂಡಿದೆ.