Rangoli Designs: ಗೌರಿ ಹಬ್ಬದ ದಿನ ಮನೆಯ ಮುಂದೆ ಹಾಕಲು ರಂಗು ರಂಗಿನ ರಂಗೋಲಿ ಡಿಸೈನ್​ಗಳು ಇಲ್ಲಿದೆ ನೋಡಿ

Best and Unique Rangoli Designs: ಗೌರಿ -ಗಣೇಶ್​ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹಬ್ಬದ ತಯಾರಿ ಈಗಾಗಲೇ ಆರಂಭವಾಗಿದೆ. ಹಬ್ಬದ ಕಳೆಯನ್ನು ಹೆಚ್ಚು ಮಾಡುವುದು ರಂಗೋಲಿ. ಮನೆಯ ಮುಂದೆ ರಂಗೋಲಿ ಇಲ್ಲದಿದ್ದರೆ ಅದು ಹಬ್ಬ ಎನಿಸಿಕೊಳ್ಳುವುದಿಲ್ಲ. ಹಾಗಾದ್ರೆ ಗೌರಿ ಹಬ್ಬಕ್ಕೆ ಯಾವ ರೀತಿಯ ರಂಗೋಲಿಗಳನ್ನು ಹಾಕಬಹುದು ಎಂಬುದಕ್ಕೆ ಕೆಲ ಡಿಸೈನ್ ಐಡಿಯಾಗಳು ಇಲ್ಲಿದೆ.

First published: