Relationship Tips: ಸಂಗಾತಿ ಜೊತೆ ರೊಮ್ಯಾಂಟಿಕ್ ಡೇಟ್​ ಹೋಗೋಕೆ ಇಲ್ಲಿದೆ ಮಸ್ತ್ ಐಡಿಯಾಗಳು

ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಬೇಕಾ? ಕೆಲಸದ ಒತ್ತಡದಿಂದ ಬಿಡು ಮಾಡಿಕೊಂಡು ಕೊಂಚ ನಿಮ್ಮವರಿಗಾಗಿ ಸಮಯ ನೀಡಿ. ಒಂದಷ್ಟು ಟಿಪ್ಸ್​ ಇಲ್ಲಿದೆ ನೋಡಿ.

First published:

  • 17

    Relationship Tips: ಸಂಗಾತಿ ಜೊತೆ ರೊಮ್ಯಾಂಟಿಕ್ ಡೇಟ್​ ಹೋಗೋಕೆ ಇಲ್ಲಿದೆ ಮಸ್ತ್ ಐಡಿಯಾಗಳು

    ಹೆಂಡಿತಿಯೊಂದಿಗೆ ರೊಮ್ಯಾಂಟಿಕ್​ ಆಗಿರಲು ಈ ಒಂದಷ್ಟು ಟಿಪ್ಸ್​ಗಳನ್ನು ನೀವು ಫಾಲೋ ಮಾಡಬೇಕು. ನಿಮ್ಮವರಿಗಾಗಿ ಟೈಮ್​ ಕೊಡಲೇಬೇಕು. ಇಲ್ಲದಿದ್ದಲ್ಲಿ ಜೀವನ ಶೂನ್ಯ.

    MORE
    GALLERIES

  • 27

    Relationship Tips: ಸಂಗಾತಿ ಜೊತೆ ರೊಮ್ಯಾಂಟಿಕ್ ಡೇಟ್​ ಹೋಗೋಕೆ ಇಲ್ಲಿದೆ ಮಸ್ತ್ ಐಡಿಯಾಗಳು

    ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್​ ಆಗಿ ಟೈಮ್​ ಕಳೆಯಲು ಭಾರೀ ಖರ್ಚು ಮಾಡಬೇಕಂತೇನಿಲ್ಲ. ಜಸ್ಟ್​ ನೀವು ನಿಮ್ಮ ಮನೆಯ ಬಳಿ ಇರುವ ಪಾರ್ಕ್​ಗೆ ಹೋಗಿ. ಅಲ್ಲಿ ಹಚ್ಚ ಹಸಿರಿನ ನಡುವೆ ಇಬ್ಬರು ಕುಳಿತುಕೊಂಡು ತಮ್ಮ ಜೀವನದ ಬಗ್ಗೆ ಹಾಗೇಯೇ ಬಾಲ್ಯ ಜೀವನದ ಒಂದಷ್ಟು ಸಿಜಿ ನೆನಪುಗಳನ್ನು ಶೇರ್​ ಮಾಡಿಕೊಳ್ಳಿ.

    MORE
    GALLERIES

  • 37

    Relationship Tips: ಸಂಗಾತಿ ಜೊತೆ ರೊಮ್ಯಾಂಟಿಕ್ ಡೇಟ್​ ಹೋಗೋಕೆ ಇಲ್ಲಿದೆ ಮಸ್ತ್ ಐಡಿಯಾಗಳು

    ಮನೆಯಲ್ಲಿಯೇ ಕುಳಿತು ಸಿನಿಮಾ ನೋಡೋದು: ನಿಮ್ಮಿಷ್ಟದವರ ಸಿನಿಮಾ ನೋಡೋದು ಮತ್ತು ಅದರ ಬಗ್ಗೆ ಡಿಸ್​ಕಷನ್ಸ್​ ಮಾಡೋದು ಎಲ್ಲವೂ ಸಖತ್​ ಮಜವಾಗಿರುತ್ತೆ. ಇಬ್ಬರೂ ಫ್ರೆಂಡ್ಸ್​ಗಳಂತೆ ಹರಟೆ ಹೊಡ್ಕೊಂಡು ಸಿನಿಮಾ ನೋಡಬಹುದು.

    MORE
    GALLERIES

  • 47

    Relationship Tips: ಸಂಗಾತಿ ಜೊತೆ ರೊಮ್ಯಾಂಟಿಕ್ ಡೇಟ್​ ಹೋಗೋಕೆ ಇಲ್ಲಿದೆ ಮಸ್ತ್ ಐಡಿಯಾಗಳು

    DIY ಕ್ರಾಫ್ಟ್ ಅಥವಾ ಪೇಂಟಿಂಗ್ ಮಾಡಿ: ಒಟ್ಟಿಗೆ ಕೆಲಸ ಮಾಡಲು DIY ಪ್ರಾಜೆಕ್ಟ್ ಅನ್ನು ಹುಡುಕಿ. ಇದು ಕೋಣೆಯನ್ನು ಚಿತ್ರಿಸುವುದರಿಂದ ಹಿಡಿದು ಕ್ರಾಫ್ಟ್ ಮಾಡುತ್ತಾ ನಿಮ್ಮ ಸಂಪೂರ್ಣ ಗಮನ ನಿಮ್ಮ ಸಂಗಾತಿಗೆ ನೀಡಿ.

    MORE
    GALLERIES

  • 57

    Relationship Tips: ಸಂಗಾತಿ ಜೊತೆ ರೊಮ್ಯಾಂಟಿಕ್ ಡೇಟ್​ ಹೋಗೋಕೆ ಇಲ್ಲಿದೆ ಮಸ್ತ್ ಐಡಿಯಾಗಳು

    ಅಡುಗೆಯನ್ನು ಮಾಡಿ: ಯೂ ಟ್ಯೂಬ್​ನಲ್ಲಿ ನೀವು ಹೊಸ ರೀತಿಯ ರೆಸಿಪಿಗಳನ್ನು ನೋಡಿ, ನೀವೂ ಕೂಡ ಅಡಿಗೆಯನ್ನು ಟ್ರೈ ಮಾಡ್ಬೋದು. ಒಟ್ಟಿಗೆ ಹೊಸ ರೀತಿಯ ಅಡುಗೆ ಮಾಡಿ, ಅದನ್ನು ಟೇಸ್ಟ್​ ಮಾಡುವ ಖುಷಿಯೇ ಬೇರೆ ಅಲ್ವಾ?

    MORE
    GALLERIES

  • 67

    Relationship Tips: ಸಂಗಾತಿ ಜೊತೆ ರೊಮ್ಯಾಂಟಿಕ್ ಡೇಟ್​ ಹೋಗೋಕೆ ಇಲ್ಲಿದೆ ಮಸ್ತ್ ಐಡಿಯಾಗಳು

    ಮನೆಗೆ ಬೇಕಾಗುವ ತರಕಾರಿಯನ್ನು ಒಟ್ಟಿಗೆ ಚೂಸ್​ ಮಾಡಿ. ಇಬ್ಬರೂ ಒಂದೇ ಮನೆಯಲ್ಲಿ ಇರೋದು, ಒಂದೇ ಅಡುಗೆಯನ್ನು ಸೇವಿಸೋದು ಅಂದ ಮೇಲೆ ಅಪರೂಪಕ್ಕಾದ್ರೂ ಒಟ್ಟಿಗೆ ಶಾಪಿಂಗ್​ ಮಾಡಿ.

    MORE
    GALLERIES

  • 77

    Relationship Tips: ಸಂಗಾತಿ ಜೊತೆ ರೊಮ್ಯಾಂಟಿಕ್ ಡೇಟ್​ ಹೋಗೋಕೆ ಇಲ್ಲಿದೆ ಮಸ್ತ್ ಐಡಿಯಾಗಳು

    ಈ ಕೆಲವೊಂದಷ್ಟು ಟಿಪ್ಸ್​​ಗಳನ್ನು ಫಾಲೋ ಮಾಡೋದ್ರಿಂದ ನೀವು ನಿಮ್ಮ ವೈಯಕ್ತಿಕ ಜೀವನಕ್ಕೆ ಟೈಮ್​ ಕೊಡಬಹುದು ಮತ್ತು ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್​ ಆಗಿ ಸಮಯವನ್ನು ಕೂಡ ಕಳೆಯಬಹುದಾಗಿದೆ.

    MORE
    GALLERIES