Rice Water: ತೊಳೆದ ಅಕ್ಕಿ ನೀರಿನಲ್ಲೂ ಅಡಗಿದೆಯಂತೆ ನಿಮ್ಮ ಸೌಂದರ್ಯದ ಗುಟ್ಟು!

Skin care: ಅಕ್ಕಿ ನೀರಿನಲ್ಲಿ ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್ ಮತ್ತು ಇತರ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ಚರ್ಮಕ್ಕೆ ಪೋಷಣೆ ನೀಡುವುದರ ಜೊತೆಗೆ ಮೊಡವೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಕ್ಕಿ ನೀರನ್ನು ಬಳಸುವ ವಿಧಾನಗಳ ಬಗ್ಗೆ ತಿಳಿಯೋಣ.

First published: