Solo Trip In India: ಸೋಲೋ ಟ್ರಿಪ್ ಹೋಗೋಕೆ ಇಷ್ಟನಾ? ಹಾಗಾದ್ರೆ ಈ ಸ್ಥಳಗಳಿಗೆ ಏಕಾಂಗಿಯಾಗಿ ಹೋಗಿ ಬನ್ನಿ

ಟ್ರಿಪ್ ಹೋಗುವುದನ್ನು ಎಲ್ಲರೂ ಇಷ್ಟ ಪಡುತ್ತಾರೆ. ಕೆಲಸದ ಒತ್ತಡದಿಂದ ಒಂದಿಷ್ಟು ಬ್ರೇಕ್ ಬೇಕು ಅನ್ನಿಸುವುದು ಸಹಜ. ಕೆಲವರು ಸ್ನೇಹಿರ ಜೊತೆ ಟ್ರಿಪ್ ಹೋಗುತ್ತಾರೆ. ಕೆಲವರು ಕುಟುಂಬದ ಜೊತೆ ಹೋಗುತ್ತಾರೆ. ಇನ್ನೂ ಕೆಲವರು ಏಕಾಂಗಿಯಾಗಿ ಟ್ರಿಪ್‍ಗೆ ಹೋಗುತ್ತಾರೆ. ಸೋಲೋ ಟಿಪ್ ಹೋಗಬೇಕು ಅಂದುಕೊಂಡಿದ್ರೆ, ಈ ಸ್ಥಳಗಳಿಗೆ ಹೋಗಿ

First published: