Soaked Anjeer Benefits: ಅಂಜೂರವನ್ನು ನೆನೆಸಿ ತಿಂದ್ರೆ ಹೃದಯಕ್ಕೆ ಬಹಳ ಒಳ್ಳೆಯದಂತೆ

Benefits of Soaked Figs: ಅಂಜೂರವನ್ನು ಆರೋಗ್ಯಕರ ಹಣ್ಣುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಆರೋಗ್ಯಕರ ಮತ್ತು ರುಚಿಕರವಾದ ಹಣ್ಣು ತುಂಬಾ ರಸಭರಿತವಾಗಿದೆ. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಅಂಜೂರದ ಹಣ್ಣುಗಳು ಹೆಚ್ಚು ಪೌಷ್ಟಿಕವಾಗಿದೆ. ಇದನ್ನು ನೀರಿನಲ್ಲಿ ನೆನೆಸಿ ಇಟ್ಟು ತಿಂದರೆ ಹಲವಾರು ಪ್ರಯೋಜನಗಳಿದೆ.

First published: