ಪಪಾಯಿ ರಸ ಕುಡಿಯುವುದರಿಂದ ಬಿಳಿ ರಕ್ತಕಣಗಳು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆರೋಗ್ಯ ಕೆಟ್ಟರೆ ಜ್ವರ ಬಂದರೆ ಹಲವರು ಇದನ್ನು ಕುಡಿಯುತ್ತಾರೆ.
2/ 7
ಪಪ್ಪಾಯಿ ಎಲೆ ರಸಗಳನ್ನು ನೀವು ಹೆಚ್ಚಾಗಿ ಹುಡಿದರೆ ಉಷ್ಣವಾಗುತ್ತದೆ. ಪಪಾಯಿ ಎಲೆಗಳ ರಸವನ್ನು ಕುಡಿಯುವಾಗ ಎಷ್ಟು ಕುಡಿಯುತ್ತೀದ್ದೀರಿ ಎಂಬ ಪ್ರಮಾಣ ಮುಖ್ಯ.
3/ 7
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಪ್ಪಾಯ ನಿಮಗೆ ಪ್ರಯೋಜನ ನೀಡುತ್ತದೆ. ಮುಟ್ಟಿನ ಸಮಸ್ಯೆಗಳಿದ್ದರೆ ನೀವು ಇದರ ಜ್ಯೂಸ್ ಕುಡಿಯಬಹುದು.
4/ 7
ಮಳೆಗಾಲ ಬರುತ್ತಿದ್ದಂತೆ ವಿವಿಧ ರೀತಿಯ ಸೊಳ್ಳೆಗಳಿಂದ ಹರಡುವಂತಹ ಜ್ವರಗಳಾಗಿರುವಂತಹ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ಇತ್ಯಾದಿಗಳು ನಿಮ್ಮನ್ನು ಕಾಡದಂತೆ ಇದರಿಂದ ರಕ್ಷಣೆ ಪಡೆಯಬಹುದು.
5/ 7
ನೈಸರ್ಗಿಕವಾದ ಮನೆಮದ್ದನ್ನು ನೀವು ಇಷ್ಟಪಡುತ್ತೀರಿ ಎಂದಾದರೆ ನೀವು ಖಂಡಿತ ಇದನ್ನೇ ಉಪಯೋಗಿಸಬಹುದು. ಆದರೂ ವೈದೈರಿಗೆ ತೋರಿಸುವುದು ಉತ್ತಮ.
6/ 7
ಪಪ್ಪಾಯಿ ಎಲೆಯ ರಸವು ತುಂಬಾ ಕಹಿಯಾಗಿರುತ್ತದೆ. ಆದ್ದರಿಂದ ನೀವು ಇದನ್ನು ಕುಡಿಯಲು ಸ್ವಲ್ಪ ಕಷ್ಟವೆನಿಸಿದರೂ ಆರೋಗ್ಯ ದೃಷ್ಟಿಯಿಂದ ಕುಡಿಯಬಹುದು.
7/ 7
ಇನ್ನು ಕೆಲವರು ಪಪ್ಪಾಯಿ ಎಲೆಗಳನ್ನು ಕುದಿಸಿ ಕೊಡಿಯುವುದನ್ನು ರೂಢಿಸಿಕೊಂಡಿರುತ್ತಾರೆ. ಸಕ್ಕರೆ ಖಾಯಿಲೆ ಇರುವವರು ಇದನ್ನು ಕುಡಿಯುತ್ತಾರೆ.
First published:
17
Home Remedies: ಪಪ್ಪಾಯಿ ಎಲೆಗಳಿಂದ ಏನೆಲ್ಲಾ ಪ್ರಯೋಜನ ಇದೆ ನೋಡಿ