ಒಂದು ಬಟ್ಟಲಿನಲ್ಲಿ ಆಲಿವ್ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ, ಇದನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ನಿಮ್ಮ ನೆತ್ತಿ ಹಾಗೂ ಕೂದಲಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಟವೆಲ್ ನೆನೆಸಿ ಚೆನ್ನಾಗಿ ಹಿಂಡಿ, ಅದನ್ನು ಕಟ್ಟಿ. ಸುಮಾರು 1 ಗಂಟೆಯ ನಂತರ ಹೇರ್ ವಾಶ್ ಮಾಡಿ.