Mint Leaves Beauty Tips: ಪುದೀನನ ಹೀಗೆ ಬಳಸಿದರೆ ಕಪ್ಪು ಕಲೆ ಮಾಯವಾಗಿ ತ್ವಚೆಯ ಬಣ್ಣ ಬದಲಾಗುತ್ತೆ

ಪುದೀನ ಇದರ ಬಗ್ಗೆ ಕೇಳದವರೇ ಇಲ್ಲ. ಇದರ ಆರೋಗ್ಯಕರ ಪ್ರಯೋಜನಗಳಂತೂ ಒಂದೆರೆಡಲ್ಲ. ಪುದೀನ ಉಪಯೋಗವನ್ನು ಪಟ್ಟಿ ಮಾಡುತ್ತಾ ಹೋದಂತೆ ಬೆಳೆಯುತ್ತಲೇ ಹೋಗುತ್ತದೆ. ಆರೋಗ್ಯದ ವಿಚಾರದಲ್ಲಿ ನಾವು ಪುದೀನ ಪ್ರಯೋಜನಗಳನ್ನು ಕೇಳಿರುತ್ತೇವೆ. ಆದರೆ ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಮತ್ತು ತ್ವಚೆಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ವಿಶೇಷ.

First published: