Milk: ಹಾಲಿನಂತಾ ಬಿಳುಪಿನ ತ್ವಚೆ ಬೇಕೆ? ಹಾಗಾದರೆ ಸ್ನಾನಕ್ಕೆ ಹಾಲನ್ನೇ ಬಳಸಿ!

ನಿಮ್ಮ ಚರ್ಮವು ಶುಷ್ಕ ಮತ್ತು ಒರಟಾಗಿದೆಯೇ? ನೀವು ಸಾಮಾನ್ಯ ನೀರಿನಿಂದ ಸ್ನಾನ ಮಾಡುತ್ತೀರಾ? ಹಾಗಾದರೆ ಸುಂದರ ತ್ವಚೆಗಾಗಿ ನೀವು ಈ ಮನೆಮದ್ದನ್ನು ಮಾಡಬಹುದು. ಇದರಿಂದ ನಿಮ್ಮ ತ್ವಚೆ ತುಂಬಾ ಮೃದುವಾಗುತ್ತದೆ. ಅನೇಕ ಜನರು ಹಾಲನ್ನು ಮುಖ ಮತ್ತು ದೇಹಕ್ಕೆ ಮಾಯಿಶ್ಚರೈಸರ್ ಆಗಿ ಬಳಸುತ್ತಾರೆ. ಯಾಕೆಂದರೆ ಹಲವು ಅಗತ್ಯ ಪೋಷಕಾಂಶಗಳು ಹಾಲಿನಲ್ಲಿ ಇರುತ್ತವೆ.

First published: