Love Marriage: ಪ್ರೀತಿ ಮಾಡಿ ಮದುವೆ ಆಗಿ, ಲೈಫ್ ಈಸ್ ಬ್ಯೂಟಿಫುಲ್

ಮದುವೆ ಆಗೋಕೆ ರೆಡಿ ಇದ್ದೀರ? ಲವ್ ಮ್ಯಾರೇಜ್ ಆದ್ರೆ ಏನೆಲ್ಲಾ ಬೆನಿಫಿಟ್ ಅಂತ ತಿಳ್ಕೊಳ್ಳೋ ಆಸೆನಾ? ಈ ಲೇಖನವನ್ನು ಸಂಪೂರ್ಣ ಓದಿ.

First published:

  • 19

    Love Marriage: ಪ್ರೀತಿ ಮಾಡಿ ಮದುವೆ ಆಗಿ, ಲೈಫ್ ಈಸ್ ಬ್ಯೂಟಿಫುಲ್

    ಅದೆಷ್ಟೋ ಜನರು ಮದುವೆ ಆಗಲು ಹಿಂದೆ ಮುಂದೆ ಯೋಚಿಸ್ತಾರೆ. ಇನ್ನು ಕೆಲವರಿಗೆ ಮದುವೆ ಅಂದ್ರೆ ಅದೇನೋ ಒಂದು ರೀತಿಯಾಗಿ ಭಯ, ಆತಂಕ ಇರುತ್ತೆ. ಇವತ್ತು ಈ ಲೇಖನದ ಮೂಲಕ ಲವ್ ಮ್ಯಾರೇಜ್ ಬಗ್ಗೆ ತಿಳಿಯೋಣ ಬನ್ನಿ.

    MORE
    GALLERIES

  • 29

    Love Marriage: ಪ್ರೀತಿ ಮಾಡಿ ಮದುವೆ ಆಗಿ, ಲೈಫ್ ಈಸ್ ಬ್ಯೂಟಿಫುಲ್

    ಪ್ರೀತಿ (Love) ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬ ಪ್ರಖ್ಯಾತ ಹಾಡಿನ ಸಾಲು ನಾವು ಕೇಳಿದ್ದೇವೆ. ಪ್ರೀತಿ ಯಾರು ಬೇಕಾದರೂ ಮಾಡುತ್ತಾರೆ ಆದರೆ ಅದನ್ನು ನಾವು ಎಷ್ಟು ಚೆನ್ನಾಗಿ ಉಳಿಸಿಕೊಳ್ಳುತ್ತೇವೆ ಅನ್ನೋದರ ಮೇಲೆ ಡಿಪೆಂಡ್ ಆಗಿರುತ್ತೆ. ಹೀಗಾಗಿ ಲವ್ ಮ್ಯಾರೇಜ್ ಆಗೋದ್ರಿಂದ ಏನೆಲ್ಲ ಬೆನಿಫಿಟ್ಸ್ ಇದೆ ಗೊತ್ತಾ?

    MORE
    GALLERIES

  • 39

    Love Marriage: ಪ್ರೀತಿ ಮಾಡಿ ಮದುವೆ ಆಗಿ, ಲೈಫ್ ಈಸ್ ಬ್ಯೂಟಿಫುಲ್

    ಮನೆಯಲ್ಲಿ ಯಾರನ್ನೋ ತೋರಿಸಿ  ಮದುವೆ ಆಗು ಅಂತಾರೆ. ಅವರೊಟ್ಟಿಗೆ ಇಚ್ಛೆ ಇಲ್ಲದೆ ಮದುವೆ ಆಗುವ ಬದಲು ನಿಮ್ಮ ಸ್ವಾತಂತ್ರ್ಯಕ್ಕೆ ತಕ್ಕಂತೆ  ನಿಮ್ಮ ಬಾಳ ಸಂಗಾತಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಅವರೊಂದಿಗೆ ನೀವು ಮುಕ್ತವಾಗಿ ಇರಬಹುದು.

    MORE
    GALLERIES

  • 49

    Love Marriage: ಪ್ರೀತಿ ಮಾಡಿ ಮದುವೆ ಆಗಿ, ಲೈಫ್ ಈಸ್ ಬ್ಯೂಟಿಫುಲ್

    ನಿಮ್ಮ ಬಾಳ ಸಂಗಾತಿಯನ್ನು ನೀವೇ ಆಯ್ಕೆ ಮಾಡಿಕೊಳ್ಳುವುದರಿಂದ ಪ್ರತಿಯೊಂದು ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಇರುತ್ತೆ ಅಂತ ಹೇಳೋಕಾಗಲ್ಲ, ಯಾಕಂದ್ರೆ ಮದುವೆಯ ಮೊದಲೇ ನೀವು ಇಂತಹ ನೂರಾರು ಮಾತುಗಳನ್ನ ಆಡಿಕೊಂಡಿರ್ತೀರಾ. ಏನೇ ಕಷ್ಟ ಬಂದರೂ ಒಟ್ಟಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು.

    MORE
    GALLERIES

  • 59

    Love Marriage: ಪ್ರೀತಿ ಮಾಡಿ ಮದುವೆ ಆಗಿ, ಲೈಫ್ ಈಸ್ ಬ್ಯೂಟಿಫುಲ್

    ಆಯ್ಕೆ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿದೆ. ಹಾಗಂತ ಕುರುಡರಾಗಿಯೇ ಪ್ರೀತಿ ಮಾಡಬೇಡಿ. ಮನೆಯವರು ಒಪ್ಪುವ ಹಾಗೆ ನಿಮ್ಮ ಸಂಗಾತಿಯನ್ನು ಹುಡುಕಿಕೊಳ್ಳಿ. ಆಗ ಜೀವನಪೂರ್ತಿ ಖುಷಿ ಖುಷಿಯಾಗಿ ಇರಬಹುದು.

    MORE
    GALLERIES

  • 69

    Love Marriage: ಪ್ರೀತಿ ಮಾಡಿ ಮದುವೆ ಆಗಿ, ಲೈಫ್ ಈಸ್ ಬ್ಯೂಟಿಫುಲ್

    ಪರಸ್ಪರ ತಿಳುವಳಿಕೆ, ಗೌರವ ಮತ್ತು ಕಾಳಜಿ ಬೆಳೆಯಬೇಕೆಂದರೆ ಲವ್ ಮ್ಯಾರೇಜ್ ಈಸ್ ಬೆಸ್ಟ್. ಮೊದಲಿನಿಂದ ಅವರ ಬಗ್ಗೆ ಸಂಕ್ಷಿಪ್ತವಾಗಿ ನಿಮಗೆ ತಿಳಿದಿರುತ್ತದೆ. ಹೀಗಾಗಿ ಜೀವನವನ್ನು ನಡೆಸಲು ಅನುಕೂಲವಾಗಿರುತ್ತೆ.

    MORE
    GALLERIES

  • 79

    Love Marriage: ಪ್ರೀತಿ ಮಾಡಿ ಮದುವೆ ಆಗಿ, ಲೈಫ್ ಈಸ್ ಬ್ಯೂಟಿಫುಲ್

    ಇಬ್ಬರ ಮೈಂಡ್ ಸೆಟ್ ಹೇಗೆ ಅಂತ ಮದುವೆಯ ಮೊದಲಿನಿಂದಲೂ ನಿಮಗೆ ತಿಳಿದಿರುತ್ತದೆ. ಹಾಗಾಗಿ ಅರ್ಥೈಸಿಕೊಂಡು ಬಾಳ್ವೆ ನಡೆಸಲು ಲವ್ ಮ್ಯಾರೇಜ್ ಒಳ್ಳೆಯದು. ಅರೆಂಜ್ ಮ್ಯಾರೇಜ್ ಕಮ್ಸ್ ಲವ್ ಮ್ಯಾರೇಜ್ ಕೂಡ ಒಂದು ರೀತಿಯಾಗಿ ಬೆಸ್ಟ್ ಅಂತನೂ ಹೇಳಬಹುದು.

    MORE
    GALLERIES

  • 89

    Love Marriage: ಪ್ರೀತಿ ಮಾಡಿ ಮದುವೆ ಆಗಿ, ಲೈಫ್ ಈಸ್ ಬ್ಯೂಟಿಫುಲ್

    ಅಂತರ್ ಜಾತಿಯ ವಿವಾಹ ಆಗೋದ್ರಿಂದ ವಿಭಿನ್ನ ಸಂಪ್ರದಾಯಗಳನ್ನ ಮತ್ತು ಸಂಸ್ಕೃತಿಗಳನ್ನು ಕಲಿಯಲು ಒಳ್ಳೆಯದಾಗುತ್ತೆ. ಆದರೆ ಅದೆಷ್ಟೋ ಜನರು ಅಂತರ್ ಜಾತಿ ವಿವಾಹವನ್ನ ನಿರಾಕರಿಸುತ್ತಾರೆ.

    MORE
    GALLERIES

  • 99

    Love Marriage: ಪ್ರೀತಿ ಮಾಡಿ ಮದುವೆ ಆಗಿ, ಲೈಫ್ ಈಸ್ ಬ್ಯೂಟಿಫುಲ್

    ಬದುಕು ಅಂತ ಹೇಳಿದ್ಮೇಲೆ ನೂರಾರು ಸಮಸ್ಯೆಗಳು ಬಂದೇ ಬರುತ್ತೆ. ಅದರಲ್ಲಿ ಆರ್ಥಿಕ ಸಮಸ್ಯೆ ಬಂದಾಗ ಒಬ್ಬರಿಗೊಬ್ಬರು ಮುಕ್ತವಾಗಿ ಹಂಚಿಕೊಂಡು ಈ ಸಮಸ್ಯೆಯನ್ನು ಬಗೆಹರಿಸಬಹುದು. ಲವ್ ಮ್ಯಾರೇಜ್ ಆದ್ರೆ ಯಾವುದೇ ಮುಜುಗರ ಇರೋದಿಲ್ಲ.

    MORE
    GALLERIES