Isabgol Benefits: ರಾತ್ರಿ ಹಾಲಿನ ಜೊತೆ ಈ ಒಂದು ವಸ್ತು ಹಾಕಿ ಕುಡಿರಿ ಸಾಕು, ಬೊಜ್ಜಿನಿಂದ ಮಧುಮೇಹದವರೆಗೆ ಎಲ್ಲವೂ ಮಾಯವಾಗುತ್ತೆ

Health Tips: ಅನೇಕರಿಗೆ ಬೆಳಿಗ್ಗೆ ಹಾಲು ಕುಡಿಯುವ ಅಭ್ಯಾಸವಿದೆ. ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕೆಲವರು ಹಾಲಿನಲ್ಲಿ ಅರಿಶಿನ ಮತ್ತು ಖರ್ಜೂರವನ್ನು ಸೇರಿಸಿ ಕುಡಿಯುತ್ತಾರೆ. ಆದರೆ ಹಾಲಿನ ಜೊತೆ ಇಸಬ್ಗೋಲ್ ಸೇರಿಸಿ ಕುಡಿದರೆ ಬೊಜ್ಜಿನಿಂದ ಹಿಡಿದು ಮಧುಮೇಹದವರೆಗೆ ಅನೇಕ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.

First published: