Cardamom: ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಏಲಕ್ಕಿ ಒಳ್ಳೆಯದು; ನಿತ್ಯ ಟೀ ಜೊತೆ ಸೇರಿದ್ರೂ ಸಾಕು
Health Benefits of Cardamom: ಭಾರತೀಯ ಸಾಂಬಾರು ಪದಾರ್ಥವಾದ ಹಸಿರು ಏಲಕ್ಕಿಗೆ ವಿದೇಶಿಗರು ಶತಮಾನಗಳ ಹಿಂದೆಯೇ ಮನಸೋತಿದ್ದರು ಅನ್ನೋದು ಗೊತ್ತಿರುವ ವಿಷಯ. ಅನೇಕ ಭಾರತೀಯ ಸಿಹಿ ತಿನಿಸುಗಳು, ಖಾದ್ಯಗಳು ಏಲಕ್ಕಿ ಇಲ್ಲದೆ ಅಪೂರ್ಣ ಅಂತಲೇ ಹೇಳಬಹುದು. ಏಲಕ್ಕಿ ಕೇವಲ ಸುವಾಸನೆಗೆ ಮಾತ್ರವಲ್ಲ, ಇದರಲ್ಲಿ ಅನೇಕ ಆರೋಗ್ಯ ಲಾಭಗಳೂ ಇವೆ. ಸಕ್ಕರೆ ಕಾಯಿಲೆ, ಅಲ್ಸರ್, ಕ್ಯಾನ್ಸರ್ ನಂತಹ ಆರೋಗ್ಯ ಸಮಸ್ಯೆಗಳಿಗೆ ಏಲಕ್ಕಿ ನಿಜಕ್ಕೂ ರಾಮಬಾಣ.
ಮಧುಮೇಹಕ್ಕೆ ಪರಿಣಾಮಕಾರಿ: ಏಲಕ್ಕಿ ತಿನ್ನೋದು ಟೈಪ್ 2 ಮಧುಮೇಹ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಏಲಕ್ಕಿ ತಿನ್ನುವುದರಿಂದ ದೇಹದ ತೂಕ ಕೂಡ ಇಳಿಕೆ ಆಗುತ್ತೆ. ಇದಲ್ಲದೆ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಏಲಕ್ಕಿ ತಿನ್ನುವುದು ಒಳ್ಳೆಯದು.
2/ 8
ಪೋಷಕಾಂಶಗಳು ಸಮೃದ್ಧವಾಗಿದೆ: ಹಸಿರು ಏಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಫೈಬರ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
3/ 8
ಬ್ಯಾಕ್ಟೀರಿಯಾ ವಿರೋಧಿ ಗುಣಗಳು: ಏಲಕ್ಕಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಹೇರಳವಾಗಿ ಇರುತ್ತವೆ. ಏಲಕ್ಕಿಯನ್ನು ನಿಯಮಿತವಾಗಿ ತಿನ್ನುವುದು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆಂಟಿಮೈಕ್ರೊಬಿಯಲ್ ನಿಂದ ಸಮೃದ್ಧವಾಗಿರುವ ಏಲಕ್ಕಿಯು ಸೋಂಕುಗಳ ವಿರುದ್ಧ ಪರಿಣಾಮಕಾರಿ.
4/ 8
ಹೃದಯವನ್ನು ಆರೋಗ್ಯಕರವಾಗಿ ಇರಿಸುತ್ತೆ: ಏಲಕ್ಕಿಯನ್ನು ತಿನ್ನುವುದರಿಂದ ಹೃದಯದ ಆರೋಗ್ಯವೂ ಚೆನ್ನಾಗಿರುತ್ತೆ. ಏಲಕ್ಕಿಯನ್ನು ಉತ್ಕರ್ಷಣ ನಿರೋಧಕ ಅಂಶಗಳ ಅತ್ಯುತ್ತಮ ಮೂಲವೆಂದು ಎನ್ನಲಾಗುತ್ತದೆ. ಹಸಿರು ಏಲಕ್ಕಿಯನ್ನು ತಿನ್ನುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
5/ 8
ಬಾಯಿಯ ಆರೋಗ್ಯಕ್ಕೆ ಸಹಕಾರಿ: ಬಾಯಿಯ ದುರ್ವಾಸನೆ ತೊಡೆದುಹಾಕಲು ಅನೇಕರು ಏಲಕ್ಕಿಯನ್ನು ತಿನ್ನುತ್ತಾರೆ. ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ 5 ನಿಮಿಷಗಳ ಕಾಲ ಏಲಕ್ಕಿಯನ್ನು ಅಗಿಯುವುದು ಉತ್ತಮ.
6/ 8
ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದು: ಏಲಕ್ಕಿಯಲ್ಲಿರುವ ಅಂಶಗಳು ಯಕೃತ್ತಿನಿಂದ ವಿಷವನ್ನು ತೆಗೆದುಹಾಕುವಲ್ಲಿ ಸಹಕಾರಿಯಾಗಿದೆ. ಇದರಿಂದಾಗಿ ನಿಮ್ಮ ಯಕೃತ್ತಿನ ಸಂಬಂಧಿತ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನೀವು ಪ್ರತಿದಿನ ಏಲಕ್ಕಿಯನ್ನು ತಿನ್ನುವ ಮೂಲಕ ಲಿವರ್ ಅನ್ನು ಆರೋಗ್ಯವಾಗಿಡಬಹುದು.
7/ 8
ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ: ಏಲಕ್ಕಿ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹ ಉತ್ತಮವಾಗಿದೆ. ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುವ ಏಲಕ್ಕಿಯನ್ನು ತಿನ್ನುವುದರಿಂದ ಕ್ಯಾನ್ಸರ್ ಕೋಶಗಳನ್ನು ಕಡಿಮೆ ಮಾಡುತ್ತದೆ. ಏಲಕ್ಕಿಯನ್ನು ಆಹಾರದಲ್ಲಿ ಸೇರಿಸುವ ಮೂಲಕ, ನೀವು ಕ್ಯಾನ್ಸರ್ ಅನ್ನು ನಿಮ್ಮಿಂದ ದೂರವಿಡಬಹುದು.
8/ 8
ಹೊಟ್ಟೆಯ ಆರೋಗ್ಯ ಕೆಡುವುದಿಲ್ಲ: ಏಲಕ್ಕಿ ತಿನ್ನುವುದರಿಂದ ಹೊಟ್ಟೆ ಆರೋಗ್ಯ ಚೆನ್ನಾಗಿರುತ್ತೆ. ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ಏಲಕ್ಕಿಯನ್ನು ತಿನ್ನುವುದರಿಂದ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡಬಹುದು. ಜೊತೆಗೆ ಹೊಟ್ಟೆಯ ಹುಣ್ಣುಗಳ ಸಾಧ್ಯತೆಯನ್ನು ಕಡಿಮೆ ಮಾಡಬಹುದು.
First published:
18