Glycerin Benefits: ಮೇಕಪ್ ಮಾಡೋ ಮುನ್ನ ಗ್ಲಿಸರಿನ್ ಹಚ್ಚಿದ್ರೆ ಲುಕ್ ಸೂಪರ್ ಆಗಿ ಇರುತ್ತಂತೆ

Benefits of Glycerin: ಗ್ಲಿಸರಿನ್ ಅನ್ನು ಹಲವು ವರ್ಷಗಳಿಂದ ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತದೆ. ಸಕ್ಕರೆ, ಆಲ್ಕೋಹಾಲ್ ಮತ್ತು ಇತರೆ ಮೂಲಗಳಿಂದ ತಯಾರಿಸಲ್ಪಟ್ಟ ಈ ಲಿಕ್ವಿಡ್​ ಅನ್ನು ಸಾಬೂನು ಸೇರಿದಂತೆ ಸೌಂದರ್ಯವರ್ಧಕಗಳಲ್ಲಿ ಮತ್ತು ಔಷಧದಲ್ಲಿ ಬಳಸಲಾಗುತ್ತದೆ. ಇದರ ಪ್ರಯೋಜನಗಳು ಹಲವಾರು.

First published: