Foot Massage: ಪ್ರತಿದಿನ 10 ನಿಮಿಷ ಈ ರೀತಿ ಪಾದದ ಮಸಾಜ್ ಮಾಡಿ ಸಾಕು, ಫುಲ್ ರಿಲ್ಯಾಕ್ಸ್ ಆಗ್ತೀರಿ

Benefits of Foot Massage: ಸಾಮಾನ್ಯವಾಗಿ ಪಾದಗಳನ್ನು ಮಸಾಜ್ ಮಾಡುವುದರಿಂದ ದೇಹಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ. ಪ್ರಾಚೀನ ಕಾಲದಿಂದಲೂ ಇವು ಆರೋಗ್ಯಕರ ವ್ಯಾಯಾಮ ಕಾರ್ಯಕ್ರಮದ ಭಾಗವಾಗಿದೆ. ಕಾಲು ಮಸಾಜ್ ಉತ್ತಮ ಆರೋಗ್ಯದ ಆಯುರ್ವೇದ ಕೊಡುಗೆಯಾಗಿದೆ.ಇದರಿಂದ ಏನೆಲ್ಲಾ ಪ್ರಯೋಜನಗಳಿದೆ ಎಂಬುದು ಇಲ್ಲಿದೆ.

First published: