ಬಾಯಿಯ ಆರೋಗ್ಯಕ್ಕೆ ಉತ್ತಮ
ನಿಮ್ಮ ಅಜ್ಜಿಯರು ಅಥವಾ ಪೋಷಕರು ಟೂತ್ ಬ್ರಶ್ಗಳನ್ನು ಬಳಸುವ ಬದಲು ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜುವುದನ್ನ ನೀವು ನೋಡಿರಬಹುದು. ಈ ಬೇವಿನ ಗಿಡವು ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ತಿನ್ನುವುದರಿಂದ ನಿಮ್ಮ ಹಲ್ಲಿನ ಆರೋಗ್ಯ, ಬಾಯಿಯ ಸೋಂಕುಗಳು ಮತ್ತು ಒಸಡುಗಳಲ್ಲಿ ನೋವು ಮತ್ತು ರಕ್ತಸ್ರಾವವನ್ನು ತಡೆಯುತ್ತದೆ.