ಮೆದುಳಿನ ಆರೋಗ್ಯಕ್ಕೆ ಉತ್ತಮ
ಎಲೆಕೋಸು ಆಂಥೋಸಯಾನಿನ್ಗಳು, ವಿಟಮಿನ್ ಕೆ, ಅಯೋಡಿನ್, ಆಂಟಿಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದ್ದು, ಮೆದುಳಿನ ಆರೋಗ್ಯಕ್ಕೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿವಿಧ ಅಧ್ಯಯನಗಳ ಪ್ರಕಾರ, ಎಲೆಕೋಸುಗಳಂತಹ ಕ್ರೂಸಿಫೆರಸ್ ತರಕಾರಿಗಳು ಆಲ್ಝೈಮರ್ ರೋಗಿಗಳ ಮೆದುಳಿನಲ್ಲಿ ಕಂಡುಬರುವ ಕೆಟ್ಟ ಪ್ರೋಟೀನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.