ಮಲಬದ್ಧತೆಗೆ ಪ್ರಯೋಜನಕಾರಿ: ಮಲಬದ್ಧತೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ರಾತ್ರಿ ಮಲಗುವ ಮುನ್ನ ಲವಂಗವನ್ನು ತಿನ್ನಬೇಕು ಮತ್ತು ನೀರನ್ನು ಕುಡಿಯಬೇಕು.. ಇದನ್ನು ಸೇವಿಸುವುದರಿಂದ ಬೆಳಗಿನ ಜಾವ ಹೊಟ್ಟೆ ಶುಚಿಯಾಗುವುದರ ಜೊತೆಗೆ, ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಇದರ ಸೇವನೆಯಿಂದ ಜೀರ್ಣಕ್ರಿಯೆ ಪ್ರಕ್ರಿಯೆಯೂ ಆರೋಗ್ಯಕರವಾಗಿರುತ್ತದೆ.