ಎಲ್ಲರೂ ಹಾಲು ಕುಡಿಯುತ್ತಾರೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಕಾಸಿದ ಹಾಲನ್ನೇ ಎಲ್ಲರೂ ಕುಡಿಯುತ್ತಾರೆ ಆದರೆ ಹಸಿ ಹಾಲು ಕುಡಿದರೆ ಏನೆಲ್ಲಾ ಪ್ರಯೋಜನ ಇದೆ ನೋಡಿ.
2/ 7
ನಿಮ್ಮ ಬಾಯಲ್ಲಿ ಉಶ್ಣತೆ ಹೆಚ್ಚಾಗಿ ಗುಳ್ಳೆಗಳಾಗಿದ್ದರೆ ನೀವು ಹಸಿ ಹಾಲನ್ನು ಕುಡಿಯುವುದರಿಂದ ಅದು ಗುಣವಾಗುತ್ತದೆ. ಆದ್ದರಿಂದ ಹಸಿ ಹಾಲು ಬಾಯಿಯ ಆರೋಗ್ಯಕ್ಕೆ ಸಹಕಾರಿ.
3/ 7
ಹಸಿ ಹಾಲನ್ನು ಕರೆದ ತಕ್ಷಣ ಅಂದರೆ ಅದನ್ನು ಪಾಶ್ಚರೀಕರಿಸದೇ ಅಂದರೆ ಫ್ರಿಜ್ನಲ್ಲಿ ಇಡುವುದಕ್ಕಿಂತ ಮುಂಚಿತವಾಗಿ ಕುಡಿಯಬೇಕು. ಹಾಗೆ ಮಾಡಿದರೆ ನಿಮಗೆ ಆರೋಗ್ಯ ವೃದ್ಧಿಸುವಲ್ಲಿ ಹಾಲು ಸಹಕಾರಿಯಾಗಿರುತ್ತದೆ.
4/ 7
ಎಲ್ಲಾ ವಯಸ್ಸಿನ ಜನರಲ್ಲಿ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಅವಶ್ಯಕವಾಗಿದೆ ಅದು ಹಸಿ ಹಾಲಿನಲ್ಲಿ ಹೇರಳವಾಗಿ ಲಭ್ಯವಿದೆ. ಆದ್ದರಿಂದ ನೀವು ಹಸಿ ಹಾಲು ಕುಡಿಯುವುದು ಉತ್ತಮ.
5/ 7
ಹಸಿ ಹಾಲು ಕುಡಿಯುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಆದರೆ ಅತಿಯಾದ ಹಸಿ ಹಾಲಿಸ ಸೇವನೆಯಿಂದ ತೊಂದರೆಗಳೇ ಹೆಚ್ಚು. ಮಿತವಾಗಿ ಸೇವಿಸುವುದು ಉತ್ತಮ.
6/ 7
ಹಾಲು ಪೊಟ್ಯಾಸಿಯಮ್‌ನ ಅತ್ಯುತ್ತಮ ಮೂಲವಾಗಿದೆ, ಇದು ಕಡಿಮೆ ರಕ್ತದೊತ್ತಡ ಮತ್ತು ಒಟ್ಟಾರೆ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಉತ್ತಮ ಉತ್ಪನ್ನವಾಗಿದೆ.
7/ 7
ಹಾಲಿನಲ್ಲಿರುವ ವಿಟಮಿನ್ ಎ ಹೃದಯ, ಶ್ವಾಸಕೋಶಗಳು ಮತ್ತು ಮೂತ್ರಪಿಂಡಗಳು ಸೇರಿದಂತೆ ದೇಹದಾದ್ಯಂತ ಇರುವ ಹಲವಾರು ಅಂಗಗಳ ಆರೋಗ್ಯವನ್ನು ಕಾಪಾಡುತ್ತದೆ.
First published:
17
Raw Milk: ಪ್ರತಿದಿನ ಬಿಸಿ ಹಾಲು ಕುಡಿತೀರಾ? ಇನ್ಮುಂದೆ ಆಗಾಗ ಹಸಿ ಹಾಲು ಕುಡಿದು ಆರೋಗ್ಯ ಕಾಪಾಡಿಕೊಳ್ಳಿ