Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

ಮುಟ್ಟಿನ ಸಂದರ್ಭದಲ್ಲಿ ತುಂಬಾ ಮೈ ಕೈ ನೋವಾಗ್ತಾ ಇದ್ಯಾ? ಹಾಗಾದ್ರೆ ನೀವು ಈ ಟಿಪ್ಸ್​ ಫಾಲೋ ಮಾಡಿ ಸಾಕು.

First published:

  • 112

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಈರುಳ್ಳಿ ಅಂತ ಕೇಳಿದರೆ ಸಾಕು ಸಾಮಾನ್ಯವಾಗಿ ಮಹಿಳೆಯರು ವಾಸನೆ ಅಂತ ಮೂಗು ಮುಚ್ಚಿಕೊಳ್ಳುವುದೇ ಹೆಚ್ಚು. ಆದರೆ ಆಶ್ಚರ್ಯಕರವಾದ ವಿಷಯವೆಂದರೆ ಈ ಈರುಳ್ಳಿ ಪ್ರತಿಯೊಂದು ಖಾದ್ಯವನ್ನು ತುಂಬಾನೇ ರುಚಿಕರವಾಗಿಸುತ್ತದೆ.

    MORE
    GALLERIES

  • 212

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಈರುಳ್ಳಿ ಅನೇಕ ರೀತಿಯ ಪೋಷಕಾಂಶಗಳಿಂದ ತುಂಬಿರುವ ಅದ್ಭುತ ತರಕಾರಿಯಾಗಿದ್ದು, ಇದು ನಿಮಗೆ ಆರೋಗ್ಯವಾಗಿರಲು ಸಹ ಸಹಾಯ ಮಾಡುವುದಲ್ಲದೆ ನಿಮ್ಮ ನೋವಿಗೆ ತ್ವರಿತ ಪರಿಹಾರವಾಗಿದೆ.

    MORE
    GALLERIES

  • 312

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಉದಾಹರಣೆಗೆ ಹೇಳುವುದಾದರೆ ಮಹಿಳೆಯರನ್ನು ಕಾಡುವ ಮುಟ್ಟಿನ ಸೆಳೆತವನ್ನು ತೊಡೆದು ಹಾಕಲು ಈರುಳ್ಳಿ ಚಹಾ ತುಂಬಾನೇ ಸಹಾಯ ಮಾಡುತ್ತೆ ಅಂತ ಹೇಳಲಾಗುತ್ತದೆ. ಈ ಸಲಹೆಯನ್ನು ಹೆಚ್ಚಾಗಿ ಮನೆಗಳಲ್ಲಿ ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ನೀಡುತ್ತಾರೆ.

    MORE
    GALLERIES

  • 412

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಮುಟ್ಟಿನ ಸೆಳೆತಕ್ಕೆ ಈರುಳ್ಳಿ ಚಹಾ ಕೆಲಸ ಮಾಡುತ್ತದೆಯೇ? ಋತುಚಕ್ರವು ಮಹಿಳೆಯ ಜೀವನದ ಅವಿಭಾಜ್ಯ ಅಂಗವಾಗಿರುವುದರಿಂದ, ಅದು ತುಂಬಾನೇ ನೋವಿನಿಂದ ಕೂಡಿರುತ್ತದೆ. ನಿಮಗೆ ತ್ವರಿತ ಪರಿಹಾರವನ್ನು ನೀಡುವ ಓವರ್-ದಿ-ಕೌಂಟರ್ ಔಷಧಿಗಳು ಇದ್ದರೂ, ಅವು ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ತಜ್ಞರು ಹೇಳುತ್ತಾರೆ.

    MORE
    GALLERIES

  • 512

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಆದ್ದರಿಂದ, ನೈಸರ್ಗಿಕ ಪರಿಹಾರಗಳತ್ತ ನೀವು ನೋಡುವುದಾದರೆ, ಈ ಈರುಳ್ಳಿ ಚಹಾ ಬೆಸ್ಟ್ ಅಂತಾರೆ ಮನೆಯಲ್ಲಿರುವ ತಾಯಿ ಮತ್ತು ಅಜ್ಜಿ. ಬನ್ನಿ ಹಾಗಾದರೆ ಈ ಮುಟ್ಟಿನ ಸೆಳೆತಕ್ಕೆ ಈರುಳ್ಳಿ ಚಹಾ ಎಷ್ಟರ ಮಟ್ಟಿಗೆ ಪರಿಹಾರ ನೀಡುತ್ತದೆ ಮತ್ತು ಇದು ವೈದ್ಯಕೀಯವಾಗಿ ಸಾಬೀತಾಗಿದೆಯೇ ಅಂತ ಖುದ್ದು ತಜ್ಞರನ್ನೇ ಕೇಳಿ ಇದರ ಬಗ್ಗೆ ತಿಳಿದುಕೊಂಡು ಬರೋಣ.

    MORE
    GALLERIES

  • 612

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಹರಿಯಾಣದ ಫರಿದಾಬಾದ್ ನ ಮೆಟ್ರೋ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರದ ಹಿರಿಯ ಸಲಹೆಗಾರರಾದ ಡಾ. ರುಚಿ ವೋಹ್ರಾ ಅವರನ್ನು ಹೆಲ್ತ್ ಶಾಟ್ಸ್ ಇದರ ಬಗ್ಗೆ ಕೇಳಿದೆ. ಈರುಳ್ಳಿ ಚಹಾವು ಮುಟ್ಟಿನ ಸೆಳೆತಕ್ಕೆ ಕೆಲಸ ಮಾಡುತ್ತದೆ ಎಂದು ಅವರು ನೇರವಾಗಿ ಹೇಳಿದರು.

    MORE
    GALLERIES

  • 712

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಏನ್ ಹೇಳ್ತಾರೆ ನೋಡಿ ತಜ್ಞರು ಈರುಳ್ಳಿ ಚಹಾದ ಬಗ್ಗೆ? ಈರುಳ್ಳಿಯ ಪ್ರಯೋಜನಗಳನ್ನು ವಿವರಿಸುತ್ತಾ ಅವರು, ಈರುಳ್ಳಿಯ ಕಂದು ಚರ್ಮವು ಔಷಧೀಯ ಗುಣಗಳನ್ನು ಹೊಂದಿರುವ ಕ್ವೆರ್ಸೆಟಿನ್ ಮತ್ತು ಇತರ ಫ್ಲೇವನಾಯ್ಡ್ ಗಳಂತಹ ಫಿನಾಲಿಕ್ ಸಂಯುಕ್ತಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಈರುಳ್ಳಿಯ ಚರ್ಮವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಉರಿಯೂತ ನಿವಾರಕ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ.

    MORE
    GALLERIES

  • 812

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    "ಋತುಚಕ್ರದ ಸೆಳೆತವು ಅತಿಯಾದ ಪ್ರೊಸ್ಟಗ್ಲಾಂಡಿನ್ ಗಳಿಂದ ಉಂಟಾಗುತ್ತದೆ ಎಂದು ಪರಿಗಣಿಸಲಾಗುತ್ತದೆ, ಇದು ಅಸಹಜ ಗರ್ಭಾಶಯದ ಸಂಕೋಚನಗಳನ್ನು ಉತ್ತೇಜಿಸುತ್ತದೆ. ಕ್ವೆರ್ಸೆಟಿನ್ ಪ್ರೊಸ್ಟಗ್ಲಾಂಡಿನ್ ಗಳು ಮತ್ತು ಆಕ್ಸಿಟೋಸಿನ್ ನಿಂದ ಪ್ರಚೋದಿಸಲ್ಪಟ್ಟ ಸಂಕೋಚನಗಳ ಮೇಲೆ ನಿಗ್ರಹಿಸುವ ಪರಿಣಾಮವನ್ನು ಹೊಂದಿದೆ. ಗರ್ಭಾಶಯದ ನಯವಾದ ಸ್ನಾಯುಗಳಲ್ಲಿ ಕ್ಯಾಲ್ಸಿಯಂ ಅಯಾನುಗಳ ಹೆಚ್ಚಳವು ಸ್ನಾಯುಗಳನ್ನು ಸಂಕುಚಿತಗೊಳಿಸಲು ಪ್ರೇರೇಪಿಸುತ್ತದೆ.

    MORE
    GALLERIES

  • 912

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಕ್ಯಾಲ್ಸಿಯಂ ಅಯಾನುಗಳು-ಅವಲಂಬಿತ ಗರ್ಭಾಶಯದ ಸಂಕೋಚನಗಳನ್ನು ಕ್ವೆರ್ಸೆಟಿನ್ ಪ್ರತಿಬಂಧಿಸುತ್ತದೆ. ಕ್ವೆರ್ಸೆಟಿನ್ ಮಹಿಳೆಯ ಗರ್ಭಾಶಯದ ನಯವಾದ ಸ್ನಾಯು ಕೋಶಗಳಲ್ಲಿ ಪ್ರೊಸ್ಟಗ್ಲಾಂಡಿನ್-ಹೊರಸೂಸುವ ಕ್ಯಾಲ್ಸಿಯಂ ಅಯಾನು ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುತ್ತದೆ" ಎಂದು ತಜ್ಞರು ಹೇಳುತ್ತಾರೆ.

    MORE
    GALLERIES

  • 1012

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಈ ಈರುಳ್ಳಿ ಚಹಾವನ್ನು ತಯಾರಿಸುವುದು ಹೇಗೆ ನೋಡಿ: ಈರುಳ್ಳಿ ಚಹಾ ತಯಾರಿಸುವುದು ತುಂಬಾ ಸುಲಭ.. ನೀವು ಈ ಮನೆಮದ್ದನ್ನು ಪ್ರಯತ್ನಿಸುವ ಮೊದಲು ನಿಮ್ಮ ವೈದ್ಯರನ್ನು ಒಮ್ಮೆ ಭೇಟಿ ಮಾಡಲು ಮರೆಯಬೇಡಿ. ಋತುಚಕ್ರದ ಸೆಳೆತವನ್ನು ತೊಡೆದು ಹಾಕಲು ನೀವು ಈರುಳ್ಳಿ ಚಹಾವನ್ನು ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ನೋಡೋಣ ಬನ್ನಿ.

    MORE
    GALLERIES

  • 1112

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ಸುಲಿಯದೆ ಚೆನ್ನಾಗಿ ತೊಳೆಯಿರಿ, ಒಂದು ಪಾತ್ರೆಯಲ್ಲಿ ಸ್ವಚ್ಛವಾದ ಈರುಳ್ಳಿ ಸಿಪ್ಪೆಗಳನ್ನು ಹಾಕಿ, ಕೆಲವು ನಿಮಿಷಗಳ ಕಾಲ ಅವುಗಳನ್ನು ನೀರಿನಲ್ಲಿ ಕುದಿಯಲು ಬಿಡಿ, ಒಂದು ಸಣ್ಣ ಸ್ಟ್ರೈನರ್ ತೆಗೆದುಕೊಂಡು ಚಹಾವನ್ನು ಒಂದು ಕಪ್ ಗೆ ಸುರಿಯಿರಿ. ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿಕೊಳ್ಳಿ.

    MORE
    GALLERIES

  • 1212

    Periods ಸಮಯದಲ್ಲಿ ತುಂಬಾ ನೋವು ಆಗುತ್ತಾ? ಹಾಗಾದ್ರೆ ಈರುಳ್ಳಿಯಲ್ಲೇ ಇದೆ ಇದಕ್ಕೆ ಪರಿಹಾರ!

    ಈ ತಯಾರಿಕೆಯನ್ನು ತೆಗೆದುಕೊಂಡ 30 ನಿಮಿಷಗಳ ನಂತರ ಮುಟ್ಟಿನ ಸೆಳೆತವು ಮತ್ತು ನೋವು ಎರಡು ಕಡಿಮೆ ಆಗಿರುತ್ತದೆ. ಆದ್ದರಿಂದ, ಇದು ಮುಟ್ಟಿನ ಸೆಳೆತಕ್ಕೆ ಸರಳವಾದ ಮನೆಮದ್ದು ಎಂದು ಸ್ತ್ರೀರೋಗತಜ್ಞರು ಹೇಳುತ್ತಾರೆ.

    MORE
    GALLERIES