Benefits Of Milk With Ghee: ಹಾಲಿಗೆ ತುಪ್ಪ ಬೆರೆಸಿ ಸೇವಿಸಿ, ನಿಮ್ಮಲ್ಲಿರುವ ಈ ಸಾಮರ್ಥ್ಯ ಇನ್ನಷ್ಟು ಹೆಚ್ಚಾಗುತ್ತಂತೆ!

Benefits Of Milk With Ghee: ಪ್ರತಿದಿನ ರಾತ್ರಿ ಒಂದು ಚಮಚ ತುಪ್ಪವನ್ನು ಹಾಲಿಗೆ ಬೆರೆಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳು ಅಪಾರ ಎಂದು ಅಧ್ಯಯನಗಳು ತೋರಿಸಿವೆ. ಇದು ಚಯಾಪಚಯ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಕೀಲು ನೋವನ್ನು ನಿವಾರಿಸುತ್ತದೆ.

First published: