Sugar Effect: ಸಕ್ಕರೆ ತಿನ್ನೋದು ನಿಲ್ಲಿಸಿ, ಈ ಆರೋಗ್ಯ ಸಮಸ್ಯೆಗಳಿಗೆ ಬೈಬೈ ಹೇಳಿ

Benefits of Avoiding Sugar: ಪ್ರತಿಯೊಬ್ಬರೂ ಸಕ್ಕರೆಯನ್ನು ಇಷ್ಟಪಡುತ್ತಾರೆ. ಚಹಾ, ಕಾಫಿ, ಜ್ಯೂಸ್, ಪಾನೀಯಗಳು, ಕೇಕ್, ಐಸ್ ಕ್ರೀಮ್, ಸಿಹಿತಿಂಡಿಗಳು ಎಲ್ಲದಕ್ಕೂ ಸಕ್ಕರೆ ಬೇಕು. ಆದರೆ, ಈ ಸಕ್ಕರೆ ಸೇವನೆಯನ್ನು ಬಿಡುವುದರಿಂದ ಆಗುವ ಲಾಭಗಳು ಬಹಳಷ್ಟು.

First published: