ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಬೆಲ್ಲಿ ಫ್ಯಾಟ್ ಲೂಸ್ ವ್ಯಾಯಾಮ ಮಾಡಬೇಕು. ಎರಡು ಕಾಲುಗಳನ್ನು ಭುಜಗಳಿಗೆ ನೇರವಾಗಿ ಅಗಲವಾಗಿರಿಸಿ ನಿಲ್ಲಬೇಕು. ಮಧ್ಯಮ ತೂಕದ ಡಂಬೆಲ್ ತೆಗೆದುಕೊಂಡು ಹೊಟ್ಟೆಯ ಬಳಿ ಎರಡೂ ಕೈಗಳಿಂದ ಹಿಡಿಯಬೇಕು. ಈಗ ಡಂಬೆಲ್ ನ್ನು ಪಾದಗಳತ್ತ ಬಗ್ಗಿ ತೆಗೆದುಕೊಂಡು ಹೋಗಿ ನಂತರ ಮೊದಲಿನ ಸ್ಥಾನಕ್ಕೆ ಬನ್ನು. ಇದು ಸೊಂಟದ ಫ್ಯಾಟ್ ಕರಗಿಸುತ್ತದೆ.