ಹಾಗಾಗಿ ಫಾಸ್ಟ್ ಫುಡ್, ಜಂಕ್ ಫುಡ್ ಅಂದರೆ ಪಿಜ್ಜಾ, ಬರ್ಗರ್, ಡೈರಿ ಉತ್ಪನ್ನಗಳ ಚೀಸ್, ಬೆಣ್ಣೆ ಮತ್ತು ಕೃತಕ ಸಕ್ಕರೆ ತಿನ್ನುವುದನ್ನು ನಿಲ್ಲಿಸಿ. ಸಾಧ್ಯವಾದಷ್ಟು ಧಾನ್ಯಗಳು, ಹಸಿರು ತರಕಾರಿಗಳು, ತಾಜಾ ಹಣ್ಣುಗಳು, ಮೀನು, ಬಾದಾಮಿ ಇತ್ಯಾದಿ ಪದಾರ್ಥಗಳನ್ನು ತಿನ್ನಿ. ನಿಮ್ಮ ಹಿಂದಿನ ಆಹಾರ ಸೇವನೆಯನ್ನು ಶೇಕಡಾ 20-30 ರಷ್ಟು ಕಡಿಮೆ ಮಾಡಿ.