ಅವಳ ಜೊತೆ ರಾತ್ರಿ ಕಳೆಯುತ್ತಿದ್ದೀರಾ?; ಹಾಗಿದ್ರೆ ಈ ಅಂಶಗಳು ಗಮನದಲ್ಲಿರಲಿ
ಫ್ಲರ್ಟ್ ಮಾಡುವುದೇ ನಿಮ್ಮ ಉದ್ದೇಶವಾಗಿತ್ತು ಎಂದಾದರೆ ಆಗ ಸಾಮಾನ್ಯವಾಗಿ ಪ್ರೀತಿ ಹುಟ್ಟಿಕೊಳ್ಳುವುದಿಲ್ಲ. ಅದು ಕೇವಲ ಆಕರ್ಷಣೆ ಆಗಿರುತ್ತದೆ. ಹೀಗಾಗಿ, ಇಂಥ ಸಮಯದಲ್ಲಿ ಬ್ರೇಕಪ್ ಆಗುವ ಸಾಧ್ಯತೆ ಹೆಚ್ಚಿರುತ್ತದೆಯಂತೆ.
ಕೆಲವರು ಪ್ರೀತಿ-ಪ್ರೇಮಕ್ಕಿಂತ ಸೆಕ್ಸ್ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ, ಹುಡುಗಿಯರ ಜೊತೆ ಫ್ಲರ್ಟ್ ಮಾಡುತ್ತಾ ದಿನ ಕಳೆಯುವವರ ಸಂಖ್ಯೆ ಕಡಿಮೆ ಏನಿಲ್ಲ.
2/ 13
ಕೆಲವರು ಫ್ಲರ್ಟ್ ಮಾಡುತ್ತಾ ಮಾಡುತ್ತಾ ಅವರನ್ನೇ ಪ್ರೀತಿಸಲು ಆರಂಭಿಸಿ ಬಿಡುತ್ತಾರೆ. ಈ ರೀತಿ ಆಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.
3/ 13
ಆದರೆ, ಇದು ಉತ್ತಮ ಬೆಳವಣಿಗೆ ಅಲ್ಲ ಎನ್ನುತ್ತಾರೆ ತಜ್ಞರು. ಇದು ಏಕೆ ಎನ್ನುವ ಪ್ರಶ್ನೆ ನಿಮ್ಮದೆ? ಅದಕ್ಕೆ ಇಲ್ಲಿದೆ ಉತ್ತರ.
4/ 13
ಫ್ಲರ್ಟ್ ಮಾಡುವುದೇ ನಿಮ್ಮ ಉದ್ದೇಶವಾಗಿತ್ತು ಎಂದಾದರೆ ಆಗ ಸಾಮಾನ್ಯವಾಗಿ ಪ್ರೀತಿ ಹುಟ್ಟಿಕೊಳ್ಳುವುದಿಲ್ಲ. ಅದು ಕೇವಲ ಆಕರ್ಷಣೆ ಆಗಿರುತ್ತದೆ. ಹೀಗಾಗಿ, ಇಂಥ ಸಮಯದಲ್ಲಿ ಬ್ರೇಕಪ್ ಆಗುವ ಸಾಧ್ಯತೆ ಹೆಚ್ಚಿರುತ್ತದೆಯಂತೆ.
5/ 13
ಹೀಗಾಗಿ, ಅಪರಚಿತ ಹುಡುಗಿಯರನ್ನು ನೀವು ಭೇಟಿ ಮಾಡುತ್ತೀರಿ ಎಂದಾದರೆ ಅದಕ್ಕೆ ಇಲ್ಲಿವೆ ಕೆಲವು ಟಿಪ್ಸ್ಗಳು.
6/ 13
ಸಂಬಂಧದ ಬಗ್ಗೆ ಕೇಳಿ: ಹುಡುಗಿ ಅಥವಾ ಹುಡುಗನ ಜೊತೆ ಮಲಗುವಾಗ ಅವರು ರಿಲೇಶನ್ ಶಿಪ್ ನಲ್ಲಿದ್ದಾರಾ ಎನ್ನುವ ಬಗ್ಗೆ ವಿಚಾರಿಸಿ. ಅವರಿಗೆ ಪ್ರಿಯಕರ/ಪ್ರಿಯತಮೆ ಇದ್ದಾರೆ ಎಂದಾದರೆ ನೀವು ದೂರು ಉಳಿಯುವುದು ಒಳಿತು.
7/ 13
ಗುಡ್ ಬಾಯ್ ಹೇಳಲು ಮರಿಯಬೇಡಿ: ಸೆಕ್ಸ್ ಮಾಡಿ ನಿದ್ರಿಸಿದ ನಂತರ ಬೆಳಗ್ಗೆ ಹೊರಡುವ ಮೊದಲು ಒಂದು ಗುಡ್ ಬಾಯ್ ಹೇಳಿ. ಇಬ್ಬರೂ ಇನ್ನುಮುಂದೆ ಭೇಟಿ ಆಗದೆ ಇರುಬಹುದು. ಆದಾಗ್ಯೂ, ಗುಡ್ ಬಾಯ್ ಹೇಳುವುದು ಅತಿ ಮುಖ್ಯ.
8/ 13
ಮುದ್ದಿಸಬೇಡಿ: ಮುದ್ದು ಮಾಡುವುದರಿಂದ ಪ್ರೀತಿ ಹೆಚ್ಚುತ್ತದೆ ಎನ್ನುವ ಮಾತಿದೆ. ಹೀಗಾಗಿ ಮುದ್ದಿಸುವ ಕೆಲಸಕ್ಕೆ ಹೋಗಬೇಡಿ. ಇದರಿಂದ ಇಬ್ಬರ ನಡುವೆ ಪ್ರೀತಿ ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ.
9/ 13
ಯಾವ ವಸ್ತುಗಳನ್ನೂ ಬಿಡಬೇಡಿ: ನೀವು ಭೇಟಿ ಆಗಿ ಒಂದು ರಾತ್ರಿ ಕಳೆದ ನಂತರ ಕೊಠಡಿಯಲ್ಲಿ ಯಾವ ವಸ್ತುಗಳನ್ನು ಬಿಡಬೇಡಿ. ಹೀಗೆ ಮಾಡಿದರೆ ನೀವು ಮತ್ತೊಮ್ಮೆ ಭೇಟಿ ಆಗುವ ಪರಿಸ್ಥಿತಿ ಬಂದೊದಗಬಹುದು.
10/ 13
ಹೆಚ್ಚು ಖಾಸಗಿ ಪ್ರಶ್ನೆ ಕೇಳಬೇಡಿ: ಒನ್ ನೈಟ್ ಸ್ಟ್ಯಾಂಡ್ ವೇಳೆ ಹೆಚ್ಚು ಖಾಸಗಿ ಪ್ರಶ್ನೆ ಕೇಳಬೇಡಿ. ನಿಮ್ಮ ಮಾಜಿ ಪ್ರಿಯತಮೆಯ ಹೆಸರೇನು? ನಿಮ್ಮ ವರಮಾನವೆಷ್ಟು? ಈ ರೀತಿಯ ಪ್ರಶ್ನೆಗಳು ಸೂಕ್ತವಲ್ಲ.
11/ 13
ನಿಮಗೆ ಏನು ಬೇಕು ಎನ್ನುವುದನ್ನು ಸ್ಪಷ್ಟಪಡಿಸಿ: ಇದು ಒಂದು ರಾತ್ರಿಯ ಭೇಟಿ ಎನ್ನುವುದು ಇಬ್ಬರಿಗೂ ತಿಳಿದಿರುತ್ತದೆ. ಆದಾಗ್ಯೂ, ನಿಮ್ಮ ನಿಲುವುನ್ನು ಅವರಿಗೆ ಮತ್ತೊಮ್ಮೆ ಸ್ಪಷ್ಟಪಡಿಸಿ.
12/ 13
ಕಾಂಟ್ಯಾಕ್ಟ್ನಲ್ಲಿರುವ ಭರವಸೆ ನೀಡಬೇಡಿ ಒಂದು ರಾತ್ರಿ ಕಳೆದ ನಂತರ ಮರುದಿನ ತೆರಳುವಾಗ ಮತ್ತೆ ಭೇಟಿ ಆಗುವ ಭರವಸೆ ನೀಡಬೇಡಿ. ಹೀಗೆ ಮಾಡಿದರೆ ಒನ್ ನೈಟ್ ಸ್ಟ್ಯಾಂಡ್ ಗೆ ಅರ್ಥ ಎನ್ನುವುದೇ ಇರದು.
13/ 13
ಭಾವನೆಗಳಿಗೆ ಹುಟ್ಟಲು ಅವಕಾಶ ನೀಡಬೇಡಿ: ಈ ರೀತಿ ಸಂಬಂಧಗಳಲ್ಲಿ ಭಾವನೆಗಳು ಹುಟ್ಟಲು ಅವಕಾಶವನ್ನು ನೀಡಲೇಬಾರದು. ಹಾಗಾದಲ್ಲಿ ಅದು ಪ್ರೀತಿಗೆ ತೆರಳುವ ಸಾಧ್ಯತೆ ಇರುತ್ತದೆ.