ಇಡ್ಲಿಯು ಜನಪ್ರಿಯ ದಕ್ಷಿಣ-ಭಾರತೀಯ ಪಾಕವಿಧಾನವಾಗಿದೆ. ನೀವು ಕೂಡಾ ಮನೆಯಲ್ಲಿ ಯಾವಾಗಲೂ ದೋಸೆ ಹಾಗೂ ಇಡ್ಲಿಯನ್ನೇ ಮಾಡುತ್ತಿದ್ದರೆ ಇದು ಚೂರು ವಿಶೇಷವಾಗಿದೆ. ತುಂಬಾ ಇಷ್ಟಪಟ್ಉ ತಿನ್ನಬಹುದಾದ ಇಡ್ಲಿ ಇದು.
2/ 8
ಇದನ್ನು ಹೇಗೆ ಮಾಡುವುದು ಎಂಬ ಕುತೂಹಲ ನಿಮಗಿದ್ದರೆ ಇದನ್ನು ಸಂಪೂರ್ಣವಾಗಿ ಓದಿ. ನಂತರ ನೀವೇ ಸ್ವತಃ ಮನೆಯಲ್ಲೇ ಇದನ್ನು ಮಾಡಿ ತಿನ್ನಿ. ಮಕ್ಕಳು ಇದರ ಬಣ್ಣಕ್ಕೆ ಮಾರು ಹೋಗುತ್ತಾರೆ.
3/ 8
ಸಾಂಬಾರ್ ಮತ್ತು ಚಟ್ನಿಯೊಂದಿಗೆ ನೀವು ಇದನ್ನು ತಿನ್ನಬಹುದಾಗಿದೆ. ಮೊದಲಿಗೆ ಇಡ್ಲಿಗೆ ಬೇಕಾದ ರವೆಯನ್ನು ಅಳತೆ ಮಾಡಿ ತೆಗೆದಿಟ್ಟುಕೊಳ್ಳಿ.
4/ 8
ಅಕ್ಕಿ 2 ಕಪ್, ತುರಿದ ಬೀಟ್ರೂಟ್ 1 ಕಪ್, ಅವಲಕ್ಕಿ, ಅರ್ಧ ಕಪ್, ತೆಂಗಿನಕಾಯಿ ತುರಿ ಅರ್ಧ ಕಪ್, ರವೆ ಅರ್ಧ ಕಪ್, ಗಟ್ಟಿ ಮೊಸರು ಅರ್ಧ ಕಪ್ ಇವಿಷ್ಟು ಬೇಕಾಗುವ ಸಾಮಗ್ರಿಗಳಾಗಿದೆ.
5/ 8
ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ 2 ಕಪ್ ಅಕ್ಕಿ ಹಾಕಿ, ಅದನ್ನ ಸ್ವಲ್ಪ ಹುರಿದುಕೊಂಡು ನಂತರ ನೀರಲ್ಲಿ ನೆನೆಸಿ. ಎರಡು ಗಂಟೆಯಾದರೂ ಅಕ್ಕಿ ನೆನಸಿದ ಬಳಿಕ, 1 ಕಪ್‌ನಷ್ಟು ಬೀಟ್ರೂಟ್ ಸಿಪ್ಪೆ ತೆಗೆದುಕೊಂಡು ತುರಿದುಕೊಂಡು ಹಾಕಿ.
6/ 8
ನೀವು ಸಾಮಾನ್ಯವಾಗಿ ಇಡ್ಲಿಯನ್ನು ಯಾವ ರೀತಿ ಮಾಡುತ್ತೀರೋ ಅದೇ ರೀತಿ ಮಾಡಿ ಅದಕ್ಕೆ ಬಿಟ್ರೂಟ್ ರಸವನ್ನು ಸೇರಿಸಿ ನೀರಿನ ಬದಲು ರಸವನ್ನೇ ಯೂಸ್ ಮಾಡಿ.
7/ 8
ನಂತರ ಅದಕ್ಕೆ ಒಂದು ಹಿಡಿ ಅವಲಕ್ಕಿ, 1/2 ಕಪ್ ತೆಂಗಿನಕಾಯಿ ತುರಿಯನ್ನೂ, ಚಿಟಿಕೆಉಪ್ಪು ಸೇರಿಸಿ ರುಬ್ಬಿಟ್ಟುಕೊಳ್ಳಿ. ರುಬ್ಬುವಾಗ ನೀರನ್ನ ಹಾಕಿ. ಹಿಟ್ಟು ದಪ್ಪವಾಗಿ, ಇಡ್ಲಿಯ ಹದಕ್ಕೆ ಇರಲಿ. ಈ ರೀತಿ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಂತರ ಇಡ್ಲಿ ತಟ್ಟೆಗೆ ಈ ಮಿಕ್ಸ್ಅನ್ನು ಹಾಕಿ.
8/ 8
ಸರಿಯಾಗಿ ಹತ್ತರಿಂದ ಹದಿನೈದು ನಿಮಿಷ ಬೇಯಿಸಿದರೆ ಇಡ್ಲಿ ಸವಿಯಲು ಸಿದ್ದ. ಇದಕ್ಕೆ ಸರಿಹೊಂದುವ ರುಚಿಕರವಾದ ಒಂದು ಚಟ್ನಿ ಮಾಡಿ ಬಡಿಸಿ.
First published:
18
Morning Breakfast Recipe: ದಿನಾ ಒಂದೇ ರೀತಿ ಇಡ್ಲಿ ತಿಂದು ಬೋರಾಗಿದ್ರೆ ಈ ರೀತಿ ಗುಲಾಬಿ ಇಡ್ಲಿ ಮಾಡಿ