ಬಾಡಿಬಿಲ್ಡರ್ ಗಳು ಬೀಟ್ರೂಟ್ ಜ್ಯೂಸ್ ಅನ್ನು ಹೆಚ್ಚಾಗಿ ಕುಡಿಯುತ್ತಾರೆ. ಏಕೆಂದರೆ ಇದು ವೇಗವಾಗಿ ಶಕ್ತಿಯನ್ನು ನೀಡುತ್ತದೆ. ಇದು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ಮ್ಯಾಂಗನೀಸ್.. ಇನ್ಸುಲಿನ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಇರುವವರಿಗೆ ಇದು ಒಳ್ಳೆಯದು. ಮೇಲಾಗಿ ಇದರಲ್ಲಿರುವ ಫೋಲೇಟ್ ಎಂಬ ಪೋಷಕಾಂಶ ಹೃದಯಕ್ಕೆ ಒಳ್ಳೆಯದು.