ಸಿಪ್ಪೆ ತೆಗೆದು ಈರುಳ್ಳಿ ತೆಗೆದುಕೊಳ್ಳಿ. ಇದನ್ನು ಮಿಕ್ಸರ್ ಜಾರ್ ಗೆ ಹಾಕಿ 5 ಚಮಚ ಅಕ್ಕಿ ತೊಳೆದ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ, ಬಿಳಿ ಬಟ್ಟೆ ಅಥವಾ ಜರಡಿ ತೆಗೆದುಕೊಳ್ಳಿ. ಇದಕ್ಕೆ ತುರಿದ ಈರುಳ್ಳಿ ಸೇರಿಸಿ ಸೋಸಿಕೊಳ್ಳಿ. ಸ್ನಾನಕ್ಕೆ ಹೋಗುವುದಕ್ಕೆ 30 ನಿಮಿಷಗಳ ಮುನ್ನ ನೀರನ್ನು ತಲೆಗೆ ಹಚ್ಚಿದರೆ ತಲೆಹೊಟ್ಟು ಗುಣವಾಗುತ್ತದೆ.