Beauty Tips : ತ್ವಚೆಯ ಹೊಳಪು ಹೆಚ್ಚಿಸುವ ಆಹಾರಗಳ ಪಟ್ಟಿ; ಇವುಗಳನ್ನ ತಿಂದ್ರೆ ಕ್ರೀಂ ಹಚ್ಚೋದು ಬೇಡ!

Beauty Tips :ಮಾರುಕಟ್ಟೆಯಲ್ಲಿ ತ್ವಚೆಯ ಸೌಂದರ್ಯದ ಕ್ರೀಮ್ ಗಳಿಗೆ ಫುಲ್ ಡಿಮ್ಯಾಂಡ್ ಇದೆ. ಆದರೆ ಈ ಕ್ರೀಮ್‌ಗಳಿಂದ ಅಡ್ಡ ಪರಿಣಾಮಗಳಿವೆ. ಯಾವುದೇ ಕ್ರೀಮ್‌ಗಳನ್ನು ಬಳಸದೆಯೇ ನಾವು ಆಹಾರ ಪದ್ಧತಿಯಿಂದ ನಮ್ಮ ಚರ್ಮವನ್ನು ಹೊಳೆಯುವಂತೆ ಮಾಡಬಹುದು.

First published:

  • 17

    Beauty Tips : ತ್ವಚೆಯ ಹೊಳಪು ಹೆಚ್ಚಿಸುವ ಆಹಾರಗಳ ಪಟ್ಟಿ; ಇವುಗಳನ್ನ ತಿಂದ್ರೆ ಕ್ರೀಂ ಹಚ್ಚೋದು ಬೇಡ!

    ಇಂದಿನ ಯುವ ಜನತೆ ಸೌಂದರ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಸೌಂದರ್ಯವರ್ದಕಗಳ ಮೊರೆ ಹೋಗುತ್ತಾರೆ. ಆದ್ರೆ ಕೆಲವು ಕ್ರೀಮ್​ಗಳ ಬಳಕೆ ಅಡ್ಡಪರಿಣಾಮ ಬೀರುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Beauty Tips : ತ್ವಚೆಯ ಹೊಳಪು ಹೆಚ್ಚಿಸುವ ಆಹಾರಗಳ ಪಟ್ಟಿ; ಇವುಗಳನ್ನ ತಿಂದ್ರೆ ಕ್ರೀಂ ಹಚ್ಚೋದು ಬೇಡ!

    ಯಾವುದೇ ಕ್ರೀಮ್‌ಗಳನ್ನು ಬಳಸದೆಯೇ ನಾವು ಆಹಾರ ಪದ್ಧತಿಯಿಂದ ನಮ್ಮ ಚರ್ಮವನ್ನು ಹೊಳೆಯುವಂತೆ ಮಾಡಬಹುದು. ಕಾಂತಿಯುತ ಸೌಂದರ್ಯಕ್ಕಾಗಿ ಸೇವಿಸಬೇಕಾದ 6 ಆಹಾರ ಪದಾರ್ಥಗಳ ಕುರಿತ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Beauty Tips : ತ್ವಚೆಯ ಹೊಳಪು ಹೆಚ್ಚಿಸುವ ಆಹಾರಗಳ ಪಟ್ಟಿ; ಇವುಗಳನ್ನ ತಿಂದ್ರೆ ಕ್ರೀಂ ಹಚ್ಚೋದು ಬೇಡ!

    ಕ್ಯಾರೆಟ್
    ಕ್ಯಾರೆಟ್ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಸೂರ್ಯನ ಬೆಳಕಿನಿಂದ ನೇರಳಾತೀತ ಕಿರಣಗಳಿಂದ (UV) ಚರ್ಮವನ್ನು ರಕ್ಷಿಸುತ್ತದೆ. ಕ್ಯಾರೆಟ್ ತಿನ್ನುವುದರಿಂದ ತ್ವಚೆ ಕಾಂತಿಯುತವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Beauty Tips : ತ್ವಚೆಯ ಹೊಳಪು ಹೆಚ್ಚಿಸುವ ಆಹಾರಗಳ ಪಟ್ಟಿ; ಇವುಗಳನ್ನ ತಿಂದ್ರೆ ಕ್ರೀಂ ಹಚ್ಚೋದು ಬೇಡ!

    ಸೌತೆಕಾಯಿ
    ಸೌತೆಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವುಗಳಲ್ಲಿ ವಿಟಮಿನ್ 'ಸಿ' ಮತ್ತು 'ಕೆ' ಕೂಡ ಇರುತ್ತದೆ. ಇವು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Beauty Tips : ತ್ವಚೆಯ ಹೊಳಪು ಹೆಚ್ಚಿಸುವ ಆಹಾರಗಳ ಪಟ್ಟಿ; ಇವುಗಳನ್ನ ತಿಂದ್ರೆ ಕ್ರೀಂ ಹಚ್ಚೋದು ಬೇಡ!

    ತೆಂಗಿನಕಾಯಿ
    ತೆಂಗಿನಕಾಯಿ ದೇಹದಲ್ಲಿ ರಕ್ತ ಪೂರೈಕೆಯನ್ನು ಸುಧಾರಿಸುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಒಣ ತ್ವಚೆಯಿಂದ ಬಳಲುತ್ತಿರುವವರಿಗೆ ತೆಂಗಿನಕಾಯಿ ಔಷಧಿಯಾಗಿ ಕೆಲಸ ಮಾಡುತ್ತದೆ. ತ್ವಚೆಯನ್ನು ತೇವಾಂಶದಿಂದ ಇಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Beauty Tips : ತ್ವಚೆಯ ಹೊಳಪು ಹೆಚ್ಚಿಸುವ ಆಹಾರಗಳ ಪಟ್ಟಿ; ಇವುಗಳನ್ನ ತಿಂದ್ರೆ ಕ್ರೀಂ ಹಚ್ಚೋದು ಬೇಡ!

    ಕುಂಬಳಕಾಯಿ ಬೀಜ
    ಕುಂಬಳಕಾಯಿ ಬೀಜಗಳು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಹೊಸ ತ್ವಚೆಯ ಕೋಶಗಳನ್ನು ಉತ್ಪಾದಿಸುವಲ್ಲಿ ಕುಂಬಳಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Beauty Tips : ತ್ವಚೆಯ ಹೊಳಪು ಹೆಚ್ಚಿಸುವ ಆಹಾರಗಳ ಪಟ್ಟಿ; ಇವುಗಳನ್ನ ತಿಂದ್ರೆ ಕ್ರೀಂ ಹಚ್ಚೋದು ಬೇಡ!

    ಸ್ಟ್ರಾಬೆರಿ ಮತ್ತು ಅವಕಾಡೊಗಳನ್ನು ತಿನ್ನುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಬಹುದು. ಸ್ಟ್ರಾಬೆರಿಯಲ್ಲಿರುವ ವಿಟಮಿನ್ 'ಸಿ' ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಅವಕಾಡೊದಲ್ಲಿರುವ ಕೊಬ್ಬು ಚರ್ಮವನ್ನು ಹಾನಿಯಾಗದಂತೆ ರಕ್ಷಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES