ಕಣ್ಣಿನ ಸುತ್ತಲಿನ ಕಪ್ಪು ಸುಕ್ಕುಗಳನ್ನು ಹೋಗಲಾಡಿಸಲು ಏನು ಮಾಡಬೇಕು ಎಂಬ ಅನುಮಾನ ಇರುವವರಿಗೆ ಡಾ.ಜುಶ್ಯಾ ಭಾಟಿಯಾ ಸರಿನ್ ಇನ್ಸ್ಟಾಗ್ರಾಮ್ನಲ್ಲಿ ಉತ್ತಮ ಮಾಹಿತಿ ನೀಡಿದ್ದಾರೆ. ಕಾಡಿಗೆ ಹಚ್ಚುವುದರಿಂದ ಡಾರ್ಕ್ ಸರ್ಕಲ್ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅದು ಹೇಗೆ ಬರುತ್ತದೆ..? ಅವುಗಳನ್ನು ತಪ್ಪಿಸಲು ಏನು ಮಾಡಬೇಕೆಂದು ಜುಶ್ಯಾ ವಿಡಿಯೋ ಮೂಲಕ ಹೇಳಿದ್ದಾರೆ.