Men Skin Care: ಪುರುಷರು ಪ್ರತಿದಿನ ಈ ಕೆಲಸ ಮಾಡಿದ್ರೆ ಚರ್ಮದ ಸಮಸ್ಯೆ ಬರಲ್ಲ

Men Skincare: ಸಾವಿರಾರು ವರ್ಷಗಳಿಂದ, ತ್ವಚೆಯ ಆರೈಕೆಯನ್ನು ಮಹಿಳೆಯರಿಗೆ ಮಾತ್ರ ಸೀಮಿತ ಎಂದು ಪರಿಗಣಿಸಲಾಗಿದೆ. ನಿಜ ಹೇಳಬೇಕೆಂದರೆ, ಸೌಂದರ್ಯವು ನಿರ್ದಿಷ್ಟ ಲಿಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಪುರುಷರು ಸಹ ಬ್ಯೂಟಿ ಟಿಪ್ಸ್ ಫಾಲೋ ಮಾಡಬೇಕು.

First published: