Paraffin Free: ಪ್ಯಾರಾಫಿನ್ ಇರುವ ಮೇಕಪ್ ಸಾಮಗ್ರಿಗಳನ್ನು ಬಳಸಬೇಡಿ. ಪ್ಯಾರಾಫೀನ್ ಇದ್ದರೆ ಅದು ಹೊಸಾ ಚರ್ಮ ಬೆಳೆಯುವುದನ್ನು ತಡೆಯುತ್ತದೆ. ಅಂದ್ರೆ ಕೊಲ್ಯಾಜನ್ ಉತ್ಪತ್ತಿಯನ್ನು ಕುಂಠಿತಗೊಳಿಸುತ್ತದೆ, ಇದು ಬಹಳ ಅಪಾಯಕಾರಿ. ಹಾಗಾಗಿ ನೀವು ಕೊಳ್ಳುವ ವಸ್ತುವಿನಲ್ಲಿ ಪ್ಯಾರಫಿನ್ ಇಲ್ಲ ಎನ್ನುವುದನ್ನು ದೃಢಪಡಿಸಿಕೊಳ್ಳಿ.