Beauty Hacks: ಅಪ್ಪಿ ತಪ್ಪಿ ಸೋಷಿಯಲ್ ಮೀಡಿಯಾದ ಈ ಬ್ಯೂಟಿ ಹ್ಯಾಕ್​ಗಳನ್ನು ಟ್ರೈ ಮಾಡಬೇಡಿ

Beauty Hacks: ಸಾಮಾನ್ಯವಾಗಿ ತ್ವಚೆಗೆ ಬಳಸುವ ವಸ್ತುಗಳು ನಿಮ್ಮ ತ್ವಚೆ, ಹವಾಮಾನ, ನಿಮಗಿರುವ ಆರೋಗ್ಯ ಸಮಸ್ಯೆಗಳು, ಅಲರ್ಜಿ ಇತ್ಯಾದಿಗಳಿಗೆ ಸೂಕ್ತವಾಗಿವೆಯೇ ಎಂದು ತಿಳಿದುಕೊಂಡ ನಂತರ ಬಳಸಬೇಕು. ಹಾಗೆಯೇ ವೈರಲ್ ಬ್ಯೂಟಿ ಹ್ಯಾಕ್ಸ್​ಗಳನ್ನು ಸುಖಾ ಸುಮ್ಮನೆ ಟ್ರೈ ಮಾಡಬಾರದು.

First published: