Tourist Place: ಬ್ರಿಟಿಷರಿಂದ ಪ್ರಸಿದ್ಧವಾದ ಭಾರತದ ಸುಂದರ ಗಿರಿಧಾಮಗಳಿಗೆ ನೀವೂ ಒಮ್ಮೆ ಭೇಟಿ ಕೊಡಿ

ಭಾರತದಲ್ಲಿ ನೋಡಲೇಬೇಕಾದ ಕೆಲವೊಂದು ಗಿರಿಧಾಮಗಳಿವೆ. ಬೆಟ್ಟ-ಗುಡ್ಡಗಳ ಸೌಂದರ್ಯ ಸವಿಯಲು ಅನೇಕ ಪ್ರವಾಸಿಗರು ಇಷ್ಟಪಡುತ್ತಾರೆ. ಮಕ್ಕಳೊಂದಿಗೆ ಅಥವಾ ತಮ್ಮ ಪ್ರೀತಿ ಪಾತ್ರರೊಂದಿಗೆ ಗಿರಿಧಾಮಗಳಿಗೆ ಭೇಟಿ ನೀಡಲು ಬಯಸಿದ್ರೆ ಯಾವ ಯಾವ ಸ್ಥಳಗಳಿಗೆ ಹೋಗಬಹುದು ಅನ್ನೋದನ್ನು ತಿಳಿದುಕೊಳ್ಳಿ.

First published: